ಬೆಂಗಳೂರು: ನಗರದಲ್ಲಿ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಆಯೋಜಿಸ ಲಾಗಿದ್ದು, ಏ.26ರ ಬೆಳಿಗ್ಗೆ 5ರಿಂದ 11ರವರೆಗೆ ವಿವಿಧೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಮ್ಯಾರಥಾನ್ನಲ್ಲಿ 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಬ್ಬನ್ರಸ್ತೆ, ಪೊಲೀಸ್ ತಿಮ್ಮಯ್ಯ ಜಂಕ್ಷನ್ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಿಂದ ಮ್ಯಾರಥಾನ್ ಆರಂಭವಾಗಲಿದೆ.

ಪರ್ಯಾಯ ಮಾರ್ಗ

l→ಕ್ವೀನ್ಸ್ ರಸ್ತೆಯಿಂದ ವಿಧಾನಸೌಧ ಕಡೆಗೆ ಸಂಚರಿಸುವ ವಾಹನಗಳನ್ನು ಬಾಳೆಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್ ಹ್ಯಾಂ ರಸ್ತೆಯ ಮೂಲಕ ಚಂದ್ರಿ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಚಾಲುಕ್ಯ ಜಂಕ್ಷನ್ ಅರಮನೆ ರಸ್ತೆಯ ಮೂಲಕ ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರುಕಟ್ಟೆ ಬಸ್ ನಿಲ್ದಾಣದ ಕಡೆಗೆ ಸಂಚರಿಸಬಹುದು

l→ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರುಕಟ್ಟೆ ಬಸ್ ನಿಲ್ದಾಣದ ಕಡೆಯಿಂದ ಬರುವ ವಾಹನಗಳ ಮಾರ್ಗ ಬದಲಾಯಿಸಿ, ಪೊಲೀಸ್ ಕಾರ್ನರ್ ಕಡೆಗೆ ಮತ್ತು ಅರಮನೆ ರಸ್ತೆಯ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ

l→ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರುಕಟ್ಟೆ ಕಡೆಗೆ ಹೋಗುವ ಬಿಎಂಟಿಸಿ ಬಸ್ಗಳು ಕಡ್ಡಾಯವಾಗಿ ವೆಂಕಟಸ್ವಾಮಿ ನಾಯ್ಡು ರಸ್ತೆ ಮತ್ತು ಕನ್ನಿಂಗ್ಹ್ಯಾಂ ರಸ್ತೆಯ ಮೂಲಕ ಸಂಚರಿಸಬೇಕು

l→ಎಂ.ಜಿ ರಸ್ತೆಯಿಂದ ಹಲಸೂರು ಕಡೆಗೆ: ವೆಬ್ಸ್ ಜಂಕ್ಷನ್, ಟ್ರಿನಿಟಿ ಜಂಕ್ಷನ್ ಮೂಲಕ ಸ್ವಾಮಿ ವಿವೇಕಾ ನಂದ ರಸ್ತೆ ತಲುಪಿ ಹಳೇ ಮದ್ರಾಸ್ ರಸ್ತೆಯ ಕಡೆಗೆ ಸಂಚರಿಸಬಹುದು

l→ಹಳೇ ಮದ್ರಾಸ್ ರಸ್ತೆ ಮತ್ತು ಎಂ.ಜಿ ರಸ್ತೆಯ ಮೂಲಕ ಸಂಚರಿಸುವ ಭಾರಿ ವಾಹನಗಳು ಎನ್.ಜಿ.ಇ.ಎಫ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಸುರಂಜನ್ ದಾಸ್ ರಸ್ತೆ ಮೂಲಕ ಚಲಿಸಬೇಕು

ಸಂಚಾರ ನಿರ್ಬಂಧಿತ ರಸ್ತೆಗಳು (ಬೆಳಿಗ್ಗೆ 5ರಿಂದ 11ರವರೆಗೆ)

l→ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ

l→ಕಬ್ಬನ್ ರಸ್ತೆ, ಸಿಟಿಒ ಜಂಕ್ಷನ್ನಿಂದ ಮಣಿಪಾಲ್ ಸೆಂಟರ್, ಮಣಿಪಾಲ್ ಸೆಂಟರ್ನಿಂದ ಸಿಟಿಒ ಜಂಕ್ಷನ್ವರೆಗೆ

l→ಸೇಂಟ್ ಜಾನ್ಸ್ ರಸ್ತೆ (ಡಿಕನ್ಸನ್ ರಸ್ತೆಯಿಂದ ವೀರಪಳ್ಳಿ ಸ್ಟ್ರೀಟ್ವರೆಗೆ)

l→ಕಾಮರಾಜ ರಸ್ತೆ (ಕಬ್ಬನ್ ರಸ್ತೆಯಿಂದ ಡಿಕನ್ಸನ್ ಜಂಕ್ಷನ್ವರೆಗೆ)

l→ಡಿಕನ್ಸನ್ ರಸ್ತೆ, ದೋಭಿ ಘಾಟ್ ಜಂಕ್ಷನ್ನಿಂದ ಡಿಕನ್ಸನ್ ಜಂಕ್ಷನ್ ವರೆಗೆ

l→ಯೂನಿಯನ್ ಸ್ಟ್ರೀಟ್ ರಸ್ತೆ, ಇನ್ಫೆಂಟ್ರಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ

l→ಲೇಡಿ ಕರ್ಜನ್ ರಸ್ತೆ, ಇನ್ಫೆಂಟ್ರಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ

l→ಭಾಸ್ಕರನ್ ರಸ್ತೆ ಕಾಮಧೇನು ಜಂಕ್ಷನ್ನಿಂದ ಗುರುದ್ವಾರ ಜಂಕ್ಷನ್– ಕೆನ್ಸಿಂಗ್ಟನ್ ಜಂಕ್ಷನ್ವರೆಗೆ

l→ಗಂಗಾಧರ ಚೆಟ್ಟಿ ರಸ್ತೆ ಗುರುದ್ವಾರ ಜಂಕ್ಷನ್ನಿಂದ ಧೋಬಿ ಘಾಟ್ ಜಂಕ್ಷನ್ವರೆಗೆ

l→ಶ್ರೀಸರ್ಕಲ್ ಜಂಕ್ಷನ್ನಿಂದ ಆರ್ಬಿಐ ಜಂಕ್ಷನ್ ಕಡೆಗೆ (ಅಜಂತಾ ರಸ್ತೆಯ ಮೂಲಕ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ)

l→ನಾಗಾ ಜಂಕ್ಷನ್ನಿಂದ ಶ್ರೀಸರ್ಕಲ್ ಕಡೆಗೆ (ಸೇಂಟ್ ಜಾನ್ಸ್ ರಸ್ತೆಯ ಮೂಲಕ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ)

l→ಹಜ್ ಕ್ಯಾಂಪ್ನಿಂದ ಥಾಮಸ್ ಕೆಫೆ ಜಂಕ್ಷನ್ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ

l→ಕಾಕ್ಸ್ಟೌನ್ನಿಂದ ಸುಂದರಮೂರ್ತಿ ರಸ್ತೆಯ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ

ಮೆಟ್ರೊ ಸಂಚಾರ ಬೇಗ

ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಓಟದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಭಾನುವಾರ ಮುಂಜಾನೆ 3.30 ಗಂಟೆಗೆ ‘ನಮ್ಮ ಮೆಟ್ರೊ’ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

ವಾಹನ ನಿಲುಗಡೆಗೆ ಲಭ್ಯವಿರುವ ಸ್ಥಳಗಳು

l ಎಂ.ಎಸ್. ಬಿಲ್ಡಿಂಗ್ ಪಾರ್ಕಿಂಗ್

l ಫ್ರೀಡಂ ಪಾರ್ಕ್ ಎಂ.ಎಲ್.ಸಿ.ಪಿ (ಪಾವತಿ ಆಧಾರದ ಮೇಲೆ)

l ಶಿವಾಜಿನಗರ ಬಸ್ ನಿಲ್ದಾಣ ಮತ್ತು ಯು.ಬಿ. ಸಿಟಿ (ಪಾವತಿ ಆಧಾರದ ಮೇಲೆ

l ಜ್ಞಾನ ಜ್ಯೋತಿ ಸಭಾಂಗಣ ಮತ್ತು ಶಾಸಕರ ಭವನದ ಆವರಣ

l ನೆಹರೂ ಪ್ಲಾನಿಟೋರಿಯಂ ಮತ್ತು ಗರುಡಾ ಮಾಲ್

l ಸ್ವಾಗತ್ ಚಿತ್ರಮಂದಿರ ಹಾಗೂ ಮಣಿಪಾಲ್ ಸೆಂಟರ್

l ಸ್ಕೌಟ್ ಆ್ಯಂಡ್ ಗೈಡ್ಸ್ ಮೈದಾನ, ಅರಮನೆ ರಸ್ತೆ

l ಶೋಭಾ ಮಾಲ್, ಚರ್ಚ್ ಸ್ಟ್ರೀಟ್ (ಪಾವತಿ ಆಧಾರದ ಮೇಲೆ)

ವಾಹನ ನಿಲುಗಡೆ ನಿಷೇಧಿತ ಸ್ಥಳಗಳು

l ಬಿ.ಆರ್.ಅಂಬೇಡ್ಕರ್ ರಸ್ತೆ

l ರಾಜಭವನ ರಸ್ತೆ

l ಕ್ವೀನ್ಸ್ ರಸ್ತೆ

l ಕಬ್ಬನ್ ಉದ್ಯಾನ ಸುತ್ತಮುತ್ತ

l ಕಬ್ಬನ್ ರಸ್ತೆ

l ಇನ್ಫೆಂಟ್ರಿ ರಸ್ತೆ

l ಮ್ಯೂಸಿಯಂ ರಸ್ತೆ

l ಕಸ್ತೂರಬಾ ರಸ್ತೆ

l ಸೇಂಟ್ ಮಾರ್ಕ್ಸ್ ರಸ್ತೆ

l ವಾರ್ ಮೆಮೋರಿಯಲ್ ಜಂಕ್ಷನ್

l ಸೇಂಟ್ ಜಾನ್ಸ್ ರಸ್ತೆ

l ಅಜಂತಾ ರಸ್ತೆ ಹಾಗೂ ಕಾಮರಾಜ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.