ಪುರಾಣ ಇತಿಹಾಸಗಳ ಸಂಗಮ ಹೊಸ–ಅಗ್ರಹಾರ ‘ಕುಲಕಸುಬುಗಳ ಪುನರ್ನೆಲೆ–ಗೌರವ ಸಮರ್ಪಣೆ’: ಸಾನ್ನಿಧ್ಯ: ಸುಜ್ಞಾನ ತೀರ್ಥ ಸ್ವಾಮೀಜಿ, ಪೂರ್ಣಾನಂದಪುರಿ ಸ್ವಾಮೀಜಿ, ಅತಿಥಿಗಳು: ಎಚ್.ಪಿ. ಸಂದೇಶ್, ಅಡಗೂರು ಎಚ್. ವಿಶ್ವನಾಥ್, ಶ್ರೇಯಸ್ ಪಟೇಲ್, ಅಧ್ಯಕ್ಷತೆ: ಮಲ್ಲಿಕಾರ್ಜುನ್, ಸ್ಥಳ: ಹೊಸ ಅಗ್ರಹಾರ, ಬಸವನಗುಡಿ, ಮಧ್ಯಾಹ್ನ 12ರಿಂದ

‘ನಿಚ್ಚಂ ಪೊಸತು’ ಉಪನ್ಯಾಸ: ಹಂಪ ನಾಗರಾಜಯ್ಯ, ಉಪಸ್ಥಿತಿ: ಆಶಾದೇವಿ, ಮನು ಎನ್. ಚಕ್ರವರ್ತಿ, ಎಚ್.ಎನ್. ಆರತಿ, ಆಯೋಜನೆ: ಕಥನ ಸ್ಟುಡಿಯೊ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಯುಗಾದಿ ಗಾನ–ಕಾವ್ಯಾನುಸಂಧಾನ: ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಯೋಗೇಶ್ ಮಾಸ್ಟರ್, ‘ಯುಗಾದಿ ಮತ್ತು ಆರೋಗ್ಯ’ ಉಪನ್ಯಾಸ: ಅಬ್ದುಲ್ ಖಾದರ್, ಅತಿಥಿಗಳು: ಆರ್. ನರೇಂದ್ರಬಾಬು, ಚಂದ್ರಶೇಖರ್, ಕೃಷ್ಣರಾಮು, ಪ್ರಭು ಜಯರಾಮ್, ಸಾ.ನ. ರಮೇಶ್, ಗಾಯನ: ಮೃತ್ಯುಂಜಯ ದೊಡ್ಡವಾಡ, ರಾಜ ಎಮ್ಮಿಗನೂರು, ದಿವಾಕರ್, ನಟರಾಜ ಬ್ಯಾಲಕೆರೆ, ಇಂಚರ ಪ್ರವೀಣ್, ರಾಧಾಕೃಷ್ಣ, ವೇಣುಗೋಪಾಲ್, ಪದ ದೇವರಾಜು, ಆಯೋಜನೆ: ಪದ, ಸ್ಥಳ: ಬಯಲು ರಂಗಮಂದಿರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5.30

120ನೇ ವರ್ಷದ ಶ್ರೀರಾಮೋತ್ಸವ: ಉದ್ಘಾಟನೆ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿ: ಶಿವರಾಮಶಾಸ್ತ್ರಿ, ಪಂಚಾಂಗ ಶ್ರವಣ: ರಾಮವಿಠಲಚಾರ್ಯ, ದಾಸಪದಾಮೃತ: ಸಮೀರಾಚಾರ್ಯ ಮತ್ತು ತಂಡ, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5

26ನೇ ಶ್ರೀರಾಮ ನವಮಿ ಸಂಗೀತೋತ್ಸವ: ಉದ್ಘಾಟನೆ, ಸಂಗೀತ ಕಛೇರಿ: ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಆಯೋಜನೆ: ರಾಘವೇಂದ್ರ ಸ್ವಾಮಿ ದೇವಸ್ಥಾನ, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಷನ್, ಸ್ಥಳ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣ, ಎಂಟನೇ ಕ್ರಾಸ್,
ವೆಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ,
ಸಂಜೆ 6.30

‘ಈ ಕೆಳಗಿನವರು’ ನಾಟಕ ಪ್ರದರ್ಶನ: ನಿರ್ದೇಶನ: ವೀಣಾ ಶರ್ಮಾ ಭೂಸನೂರಮಠ, ಆಯೋಜನೆ ಹಾಗೂ ಸ್ಥಳ: ರಾಷ್ಟ್ರೀಯ ನಾಟಕ ಶಾಲೆ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

‘ರಾಜಾಧಿರಾಜ್ ಯಾತ್ರಾ’ ಭಕ್ತಿ ನಾಟಕ ಪ್ರದರ್ಶನ: ಪ್ರಸ್ತುತಿ: ಕಲಾ ನೇಷನ್ ತಂಡ, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ, ಸಂಜೆ 7

ಕಲಾರ್ಪಣ ಉತ್ಸವ, ತ್ಯಾಗರಾಜರ ಆರಾಧನೆ: ಭರತನಾಟ್ಯ ಪ್ರದರ್ಶನ: ಪದ್ಮಿನಿ ರವಿ, ಪಿ. ಪ್ರವೀಣ್ ಕುಮಾರ್, ಪ್ರತಿಭಾ ಪ್ರಹ್ಲಾದ್, ಲಕ್ಷ್ಮೀ ಗೋಪಾಲಸ್ವಾಮಿ, ಸೌಂದರ್ಯ ಶ್ರೀವತ್ಸ, ಸತ್ಯನಾರಾಯಣ ರಾಜು, ಶೀಲಾ ಚಂದ್ರಶೇಖರ್, ಸಂಗೀತ ವಾದ್ಯವೃಂದ: ಭರತ್ ನಾರಾಯಣ್, ಚೈತ್ರಾ ಜಗದೀಶ್, ಕೆ.ಆರ್.ವಿ. ಪುಲಿಕೇಶಿ, ಗಾಯನ: ಅನಿಂದಿತಾ ಕೂಳೂರು, ಅನಿರುದ್ಧ ಎಸ್. ದೇಬೂರ್, ಬಾಲಸುಬ್ರಮಣ್ಯಂ ಶರ್ಮ, ಭಾರತಿ ವೇಣುಗೋಪಾಲ್, ದೀಪ್ತಿ ಶ್ರೀನಾಥ್, ಹರಿಣಿ ಶ್ರೀಧರ್, ಪಿ. ರಮಾ, ಶ್ರೀವತ್ಸ ಡಿ.ಎಸ್., ವಸುಧಾ ಬಾಲಕೃಷ್ಣ, ಆಯೋಜನೆ: ಕಲಾರ್ಪಣ ಟ್ರಸ್ಟ್, ಸ್ಥಳ: ಜೆಎಸ್ಎಸ್ ಸಭಾಂಗಣ, ಏಳನೇ ಬ್ಲಾಕ್, ಜಯನಗರ,
ಬೆಳಿಗ್ಗೆ 9.30ರಿಂದ

ಗಿರಿಧರ್ ಖಾಸನೀಸ್ ಅವರ ‘ಎಲ್ಲಿಂದಲೋ ಹಾರಿ ಬಂದು’, ‘ಇಡೀ ರಾತ್ರಿ ಸುರಿದ ಮಳೆ’, ‘ಆರು ತೆರೆಯ ನೋಡಂಬಿಗ’ ಪುಸ್ತಕಗಳ ಆಯ್ದ ಪಠ್ಯಗಳ ವಾಚಿಕಾಭಿನಯ: ಆಯೋಜನೆ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಸಂಜೆ 6ರಿಂದ

120ನೇ ವರ್ಷದ ಶ್ರೀರಾಮೋತ್ಸವ: ದಾಸವಾಣಿ: ಮೈಸೂರು ರಾಮಚಂದ್ರಾಚಾರ್ ಮತ್ತು ತಂಡ, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ,
ಸಂಜೆ 5.30

26ನೇ ಶ್ರೀರಾಮನವಮಿ ಸಂಗೀತೋತ್ಸವ: ಗಾಯನ: ಶ್ರೀಕಾಂತಂ ನಾಗದೀಪ್ತಿ, ಶ್ರೀಕಾಂತಂ ನಾಗಪ್ರಣತಿ ಮತ್ತು ತಂಡ, ಆಯೋಜನೆ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಷನ್, ಸ್ಥಳ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ
ದೇವಸ್ಥಾನ, ಎಂಟನೇ ಕ್ರಾಸ್, ವೆಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

ಯುಗಾದಿ–ರಂಜಾನ್ ಹಬ್ಬದ ಅಂಗವಾಗಿ ‘ಸಾಮರಸ್ಯ ಬಹುಭಾಷಾ’ ಕವಿಗೋಷ್ಠಿ: ಅತಿಥಿ: ಎಸ್.ಜಿ. ಸಿದ್ಧರಾಮಯ್ಯ, ನಿರ್ವಹಣೆ: ಕುಮಾರಸ್ವಾಮಿ ಬೆಜ್ಜಿಹಳ್ಳಿ, ಭಾಗವಹಿಸುವವರು: ಶಾಖಿರಾ ಖಾನಂ, ಚಂದ್ರಶೇಖರ ತಾಳ್ಯ, ಬಿಸ್ವಮಿತ್ ದ್ವಿವೇದಿ, ಹಾಜಿರಾ ಖಾನಂ, ಪದ್ಮಿನಿ ನಾಗರಾಜ್, ಸಂಧ್ಯಾರಾಣಿ, ಆರ್ದ್ರಾ, ಸಿದ್ಧಾರ್ಥ ಎಂ.ಎಸ್., ದಾದಾಪೀರ್ ಜೈಮನ್, ವೇಪಾ, ಪ್ರತಿಭಾ ನಂದುಕುಮಾರ್, ಮಮತಾ ಜಿ. ಸಾಗರ್, ಅರುಂಧತಿ ಘೋಷ್, ಶಶಾಂಕ ಜೋಹ್ರಿ, ಚಾಂದ್ ಪಾಷಾ, ರೇಷ್ಮಾ ರಮೇಶ್, ಸುರೇಶ್ ಹಾಸನ, ಜಗ್ಗಿ ಮೂಡೇನಹಳ್ಳಿ, ಅಮರಲತಾ ಕುಮಾರ್ ಇಂದ್ರಬೆಟ್ಟು, ಯಡಿಯೂರು ಪಲ್ಲವಿ, ಮಂಜುಳಾ ಬಿ.ವಿ., ರಂಜಿತಾ ನಾಗರಾಜ್, ಹೇಮಂತ ಲಿಂಗಪ್ಪ, ಶಶಿರಾಜ್, ಸ್ಮಿತಾ, ರಾಘವೇಂದ್ರ ಗೌಡರ್, ನಾಗೊಂಡನಹಳ್ಳಿ ಸುನೀಲ್, ಮಂಜಪ್ಪ ಮಾಗೋಡಿ, ಆಯೋಜನೆ: ಜನ ಶಿಕ್ಷಣ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.