ಯೋಗ ಪ್ರಾತ್ಯಕ್ಷಿಕೆ, ಉಪನ್ಯಾಸ, ಭರತನಾಟ್ಯ ಪ್ರದರ್ಶನ: ‘ಪರಿಪೂರ್ಣ ವ್ಯಕ್ತಿತ್ವ ವಿಕಾಸದ ಅಡಿಯಲ್ಲಿ ಯೋಗದ ಪಾತ್ರ’ ಉಪನ್ಯಾಸ: ರಾಮು, ‘ವಿಶ್ವಗುರು ಭಾರತದ ಕಡೆಗೆ– ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ಕೊಡುಗೆ’ ಉಪನ್ಯಾಸ: ಪಿ.ಎಂ. ಗಿರಿಧರ ಉಪಾಧ್ಯಾಯ, ಭರತನಾಟ್ಯ ಪ್ರದರ್ಶನ: ಆಶಾ ಕುಮಾರ್, ಆಯೋಜನೆ ಮತ್ತು ಸ್ಥಳ: ಕ.ವಿ.ಮಂ. ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10

ಘಟಿಕೋತ್ಸವ: ಭಾಷಣಕಾರರು: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅತಿಥಿಗಳು: ಬಿ.ಎಸ್. ಶ್ರೀನಾಥ್, ಅಶೋಕ್ ರಾಮಕೃಷ್ಣನ್, ಜೆ. ಶ್ರೀನಿವಾಸಮೂರ್ತಿ, ಆಯೋಜನೆ: ಶ್ರೀವಿದ್ಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್, ಸ್ಥಳ: ಗಾನಲಿಂಗ ಶಿವಯೋಗಿ ಸಭಾ ಭವನ, ಸಿದ್ಧಣ್ಣ ಬಡಾವಣೆ, ಎರಡನೇ ಹಂತ, ಬನಶಂಕರಿ, ಬೆಳಿಗ್ಗೆ 10

ಎಂ. ಸೋಮಯ್ಯ ಅವರ ಪುಸ್ತಕ ಬಿಡುಗಡೆ: ಅತಿಥಿಗಳು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತೇಜಸ್ವಿ ಸೂರ್ಯ, ಎ.ಎಸ್. ಪೊನ್ನಣ್ಣ, ಮಂಥರ್ ಗೌಡ, ಸಿ.ಎಸ್. ಸುರೇಶ್ ನಂಜಪ್ಪ, ಪಿ.ಎಸ್. ಗಣಪತಿ, ಸಂಗೀತ ಕಛೇರಿ: ಶಿವಶ್ರೀ ಸ್ಕಂದಪ್ರಸಾದ್ ಮತ್ತು ತಂಡ, ಸ್ಥಳ: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕನ್ವೆನ್ಷನ್ ಸೆಂಟರ್, ಕೊಡವ ಸಮಾಜ, ವಸಂತನಗರ, ಬೆಳಿಗ್ಗೆ 10

‘ಸಿ. ಲಕ್ಷ್ಮಣ’ ಸ್ಮರಣಾರ್ಥ ಉಚಿತ ಮಕ್ಕಳ ರಂಗ ಕಾರ್ಯಾಗಾರಕ್ಕೆ ಚಾಲನೆ: ಆಯೋಜನೆ ಮತ್ತು ಸ್ಥಳ: ರಂಗ ಕಹಳೆ ಮಕ್ಕಳ ಮನೆ, ಉತ್ತರಹಳ್ಳಿ, ಬೆಳಿಗ್ಗೆ 10

ಆರ್ಸಿಬಿ ಅಂತರರಾಷ್ಟ್ರೀಯ ಚಿತ್ರೋತ್ಸವ: ಉದ್ಘಾಟನೆ: ಜಯಮಾಲಾ, ಆಯೋಜನೆ: ಬೆಂಗಳೂರು ರೋಟರಿ ಕ್ಲಬ್, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 11

‘ಎಸ್ವಿಎನ್’ ಸ್ಮಾರಕ ವಾರ್ಷಿಕ ಸಂಗೀತೋತ್ಸವ: ಗಾಯನ: ಶ್ರೀಹರಿ ಭಟ್, ಪಿಟೀಲು: ಶ್ರೀವಿದ್ಯಾ ಡಿ., ಮೃದಂಗ: ಕೌಶಿಕ್ ಶ್ರೀಧರ್, ವೀಣಾ ವಾದನ: ಅನುರಾಧ ಮದುಸೂಧನ್, ಪಿಟೀಲು: ಬಿ.ಆರ್. ಕುಶಾಲ್, ಮೃದಂಗ: ಕೆ.ವಿ. ರವಿಶಂಕರ್ ಶರ್ಮಾ, ಘಟ: ಬಿ.ಆರ್. ರವಿಕುಮಾರ್, ಆಯೋಜನೆ: ಶ್ರೀರಾಮಸೇವಾ ಮಂಡಲಿ ಟ್ರಸ್ಟ್, ಸ್ಥಳ: ಎಸ್ವಿಎನ್ ಸ್ಮಾರಕ ಸಭಾಂಗಣ, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಕನಕಪುರ ರಸ್ತೆ, ಮಧ್ಯಾಹ್ನ 3.15ರಿಂದ

‘ಗಾಂಪರ ಗುಂಪು’ ನಾಟಕ ಪ್ರದರ್ಶನ: ರಚನೆ: ದಾಶರಥಿ ದೀಕ್ಷಿತ್, ನಿರ್ದೇಶನ: ಎಸ್. ಶ್ರೀಪಾದ್, ‘ಲಕ್ಷ್ಮೀಕಟಾಕ್ಷ’ ನಾಟಕ ಪ್ರದರ್ಶನ: ನಿರ್ದೇಶನ: ಕಿಶೋರ್ ಕುಮಾರ್, ಆಯೋಜನೆ: ಬೆಂಗಳೂರು ಪ್ಲೇಯೇರ್ಸ್ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30ರಿಂದ

88ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಗೀತ ಕಛೇರಿ: ಅಭಿರಾಮ್ ಭಟ್ ಎನ್.ಜೆ. ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ತ್ರಿಚೂರು ಸಹೋದರರು, ಎಸ್. ಜನಾರ್ದನ್, ತ್ರಿಚೂರು ಮೋಹನ್, ಕೋವೈ ಸುರೇಶ್, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5ರಿಂದ

ಸಂಗೀತ ಸಂಜೆ: ಗಾಯನ: ಸಮನ್ವಿತಾ ಶರ್ಮಾ, ಅನುರಾಗ್ ಗದ್ದಿ, ಶರಣ್ ಚೌಧರಿ, ತಬಲಾ: ವೇಣುಗೋಪಾಲ್ ರಾಜು, ಪಿಟೀಲು: ರಂಜನ್ ಬಿ., ಕೀ–ಬೋರ್ಡ್: ದೀಪು, ರಿದಮ್ ಪ್ಯಾಡ್: ಸಿ. ಗೆರಾಲ್ಡ್, ಆಯೋಜನೆ: ಅನುರಾಗ್ಸ್ ಸಂಗೀತ ಗುರುಕುಲ ಬೆಂಗಳೂರು, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 5.30

‘ಶ್ರೀಹರಿ ಸ್ಮರಣಂ’ ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ಪ್ರಣಾಂಜಲಿ ಕೊಪ್ಪದ, ಅತಿಥಿಗಳು: ಕುಮುದಿನಿ ರಾವ್, ಸಾಯಿ ವೆಂಕಟೇಶ್, ಆಯೋಜನೆ: ಕಲಾಪ್ರಕಾಶಂ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

33ನೇ ಶ್ರೀರಾಮನವಮಿ ಸಂಗೀತೋತ್ಸವ: ಗಾಯನ: ಅಭಿಷೇಕ್ ರಘುರಾಮ್, ಪಿಟೀಲು: ಎಚ್.ಎಂ. ಸ್ಮಿತಾ, ಮೃದಂಗ: ತುಮಕೂರು ಬಿ. ರವಿಶಂಕರ್, ಖಂಜೀರಾ: ಸುನಾದ್ ಆನೂರ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30

ಕನ್ನಡ ನಾಟಕೋತ್ಸವ–2026: ‘ಜಲಗಾರ’ ನಾಟಕ ಪ್ರದರ್ಶನ, ಪ್ರಸ್ತುತಿ: ನಾಟ್ಯ ಸರಸ್ವತಿ, ನಿರ್ದೇಶನ: ಡಿ. ವೆಂಕಟರಮಣಯ್ಯ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 6.30

ಪ್ರವಚನ ವಾಹಿನಿ: ಸಂಗೀತ ಕಛೇರಿ: ಮಾಲಾ ವೆಂಕಟೇಶ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಒಂಬತ್ತನೇ ಬಡಾವಣೆ, ಜಯನಗರ, ಸಂಜೆ 6.30

ವೀಕೆಂಡ್ ನಾಟಕೋತ್ಸವ: ‘ಮಾಯಾಮೃಗ’ ನಾಟಕ ಪ್ರದರ್ಶನ: ಪ್ರಸ್ತುತಿ: ಧ್ವನಿ, ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಪೃಥ್ವಿ ಆರಾಧ್ಯ, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ, ಸಂಜೆ 6.30

‘ರಾಮಾಯಣ’ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ: ವಯ್ಯಾಲಿಕಾವಲ್ ಎಕ್ಸಟೆನ್ಶನ್ ಅಸೋಸಿಯೇಷನ್, ಸ್ಥಳ: ಶ್ರೀ ರಾಮ ಮಂದಿರ, ಒಂಬತ್ತನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಸಂಜೆ 6.30

‘ಸ್ವಪ್ನ ವೃಂದಾವನ’ ನೃತ್ಯ ನಾಟಕ ಪ್ರದರ್ಶನ: ಆಯೋಜನೆ: ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

‘ನೀರಗನ್ನಡಿ’ ನಾಟಕ ಪ್ರದರ್ಶನ: ರಚನೆ: ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ: ಬಿ. ಸುರೇಶ, ಆಯೋಜನೆ: ನಟರಂಗ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.