ಮಯೂರ ವರ್ಮನ ಸವಿನೆನಪಲ್ಲಿ ಕನ್ನಡ ಸಾಮ್ರಾಜ್ಯೋತ್ಸವ: ಅತಿಥಿಗಳು: ವಿ. ನಾಗೇಂದ್ರ ಪ್ರಸಾದ್, ಧರ್ಮೇಂದ್ರ ಅರೇನಹಳ್ಳಿ, ನೇ.ಭಾ. ರಾಮಲಿಂಗ ಶೆಟ್ಟಿ, ಆಯೋಜನೆ: ಕನ್ನಡ ಮೊದಲು, ಸ್ಥಳ: ಡಾ.ರಾಜ್ಕುಮಾರ್ ಪ್ರತಿಮೆ ಬಳಿ, ಕುರುಬರಹಳ್ಳಿ, ಬೆಳಿಗ್ಗೆ 9

ಹರಿದಾಸವಾಣಿ, ಪುರಂದರದಾಸರ ಕೀರ್ತನಗಳ ಗಾಯನೋತ್ಸವ, ವಿಚಾರಸಂಕಿರಣ: ಸಾನ್ನಿಧ್ಯ: ಸಿದ್ದೇಶ್ವರ ದೇವರು, ಉದ್ಘಾಟನೆ: ಎಲ್. ಕೃಷ್ಣಮೂರ್ತಿ, ಎಸ್. ಸುನಂದ, ಬಿ.ಇ. ಕಮಲ್ಕುಮಾರ್, ಆಯೋಜನೆ: ಗಾಯತ್ರಿ ಸೋಷಿಯಲ್ ಟ್ರಸ್ಟ್, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10ರಿಂದ

ವಿಜಯಾ ವಿಷ್ಣುಭಟ್ ಡೋಂಗ್ರೆ ಅವರ ‘1948 ಬ್ರಾಹ್ಮಣರ ನರಮೇಧ’ ಪುಸ್ತಕ ಬಿಡುಗಡೆ: ಅತಿಥಿಗಳು: ತೇಜಸ್ವಿನಿ ಅನಂತಕುಮಾರ್, ವಿಕ್ರಮ ಫಡ್ಕೆ, ಎಸ್.ಆರ್. ಲೀಲಾ, ಜಿ.ಬಿ. ಹರೀಶ್, ಗಣಪತಿ ಜೋಶಿ, ಆಯೋಜನೆ: ಸಮೃದ್ಧ ಸಾಹಿತ್ಯ, ಅದಮ್ಯ ಚೇತನ, ಗಿರಿಜಾ ಶಾಸ್ತ್ರಿ ಸ್ಮಾರಕ ಸಂಸ್ಥೆ, ಸ್ಥಳ: ಅದಮ್ಯ ಚೇತನ, ಗವೀಪುರ, ಬೆಳಿಗ್ಗೆ 10.30

ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ನಿವೇಶನದಾರರ ಕುಂದು ಕೊರತೆಗಳ ಸಮಾಲೋಚನ ಸಭೆ: ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಆಯೋಜನೆ: ಕೊಡಿಗೇಹಳ್ಳಿ ರೆವಿನ್ಯೂ ನಿವೇಶನದಾರರ ಹಿತರಕ್ಷಣಾ ಸಮಿತಿ, ಸ್ಥಳ: ನ್ಯೂ ಹಾರ್ಡ್ವಿಕ್ ಇಂಡಿಯನ್ ಸ್ಕೂಲ್, ಕೊಡಿಗೇಹಳ್ಳಿ ಪೋಸ್ಟ್ ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 10.30

‘ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ’ ಪ್ರದಾನ: ಎಸ್.ಜಿ. ಸಿದ್ಧರಾಮಯ್ಯ, ಉದ್ಘಾಟನೆ: ಕೆ.ಎ. ದಯಾನಂದ, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಪ್ರಾಸ್ತಾವಿಕ ನುಡಿ: ಪದ್ಮಿನಿ ನಾಗರಾಜು, ಪ್ರಶಸ್ತಿ ಸ್ವೀಕರಿಸುವವರು: ಜೆ.ಎಂ. ವೀರಸಂಗಯ್ಯ, ಅತಿಥಿಗಳು: ಪ್ರಶಾಂತ್ ಪಟೇಲ್, ಆರ್. ಮಂಜುನಾಥ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಕೊ ಕನ್ನಡ ಬಳಗ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ 15 ಸಾಧಕರಿಗೆ ಸನ್ಮಾನ: ಅತಿಥಿಗಳು: ಈಶ್ವರ ಖಂಡ್ರೆ, ಮೀನಾಕ್ಷಿ ನೇಗಿ, ಶ್ರೀಧರ್ ಪುನತಿ, ಕೆ.ಎನ್. ಮೂರ್ತಿ, ಸಿ.ಎಸ್. ಕೇದಾರ್, ಜಿ.ಎನ್. ಶ್ರೀಕಂಠಯ್ಯ, ಸ್ಥಳ: ಅರಣ್ಯ ಭವನ, ಮಲ್ಲೇಶ್ವರ, ಬೆಳಿಗ್ಗೆ 11

ಸ್ನೇಹ ಸಮ್ಮಿಲನ, ಯು.ಪಿ. ಶಿವಾನಂದರಿಗೆ ಅಭಿನಂದನೆ ಸನ್ಮಾನ: ಉದ್ಘಾಟನೆ: ಈಶ್ವರ ದೈತೋಟ, ಅಧ್ಯಕ್ಷತೆ: ಎಂ.ಬಿ. ಜಯರಾಮ್, ಅಭಿನಂದನಾ ನುಡಿ: ಶಿವಸುಬ್ರಹ್ಮಣ್ಯ ಕಲ್ಮಡ್ಕ, ಅತಿಥಿಗಳು: ಕೆ.ಈ. ರಾಧಾಕೃಷ್ಣ, ಡಿ.ವಿ. ಶಿವರಾಮ, ಶಿವರಾಮ ಕೇವಳ, ಆಯೋಜನೆ: ಪಯಸ್ವಿನಿ ಗೆಳೆಯರ ಬಳಗ ಬೆಂಗಳೂರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2ರಿಂದ

‘ಕುಂಭಕರ್ಣ ಪ್ರಸಂಗ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಪಯಸ್ವಿನಿ ಗೆಳೆಯರ ಬಳಗ ಬೆಂಗಳೂರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

‘ಮಾರೀಕಾಡು’ ನಾಟಕ ಪ್ರದರ್ಶನ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರಾಮಚಂದ್ರ, ಅತಿಥಿಗಳು: ರಂಗಸ್ವಾಮಿ, ಮಾಲತೇಶ್ ಬಡಿಗೇರ್, ಆಯೋಜನೆ: ಆದಿಶಕ್ತಿ ರಂಗ ಕಲಾಸಂಸ್ಥೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5.30ರಿಂದ

‘ಪ್ರಾಚೀನ ಭಾರತದ ಕಾನೂನು ವ್ಯವಸ್ಥೆಯಲ್ಲಿ ಕಾರ್ಮಿಕ–ಮಾಲೀಕ ಹಿತ ಚಿಂತನೆ’ ಉಪನ್ಯಾಸ: ಶಾಂತ ನಾಗಮಂಗಲ, ಉಪಸ್ಥಿತಿ: ಎಂ.ಸಿ. ನರೇಂದ್ರ, ಮಹಾಂತೇಶ ದೇಗಾವಿ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

‘ಪರಿಸರದ ಕಥೆ’ ನಾಟಕ ಪ್ರದರ್ಶನ: ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಮನು ರಾಮಚಂದ್ರ, ಆಯೋಜನೆ: ದಾಟು ಥಿಯೇಟರ್, ಸ್ಥಳ: ರಂಗ ಶಂಕರ, ಜೆ.ಪಿ. ನಗರ, ಸಂಜೆ 7.30

‘ರಂಗ ರಂಗೋಲಿ’ ಶ್ರೇಷ್ಠ ನಾಟಕಗಳ ಅಪರೂಪದ ಉತ್ಸವ: ‘ನಡುರಾತ್ರಿ ಪುಳಕ’ ನಾಟಕ ಪ್ರದರ್ಶನ: ಉದ್ಘಾಟನೆ: ಉಮಾಶ್ರೀ, ಅನುವಾದ, ನಿರ್ದೇಶನ: ಎಸ್. ಸುರೇಂದ್ರನಾಥ್, ಪ್ರಸ್ತುತಿ: ಸಂಕೇತ್ ತಂಡ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.