ಉದ್ಯೋಗ ಮೇಳ: ಅತಿಥಿ: ಬಿ.ಕೆ.ರವಿ, ಜೋಸ್ ಕೊಯಿಕ್ಕಲ್, ಆಯೋಜನೆ ಹಾಗೂ ಸ್ಥಳ: ಡಾನ್ ಬಾಸ್ಕೊ ಕಾಲೇಜು, ಕೆ.ಆರ್. ಪುರ, ಬೆಳಿಗ್ಗೆ 8

‘ಸಮರ್ಪಣ’ ನೃತ್ಯ ಪ್ರದರ್ಶನ: ಅನಿಕಾ ನಟ್ಟಮಾಯಿ, ಐಶಾನಿ ಕಾಮತ್, ಅತಿಥಿಗಳು: ಸ್ನೇಹಾ ದೇವಾನಂದನ್, ಜೆ.ಬಿ. ಸರವಣನ್ ಪಿಳ್ಳೈ, ಸಂಗೀತ ಕಛೇರಿ, ಗಾಯನ: ನಂದಕುಮಾರ್, ಉನ್ನಿಕೃಷ್ಣನ್, ನಟುವಾಂಗಂ: ಸಂಧ್ಯಾ ಉಡುಪ, ಕೊಳಲು: ಶ್ರಿಕೃಷ್ಣ ಭಟ್, ಮೃದಂಗ: ಕಾರ್ತಿಕ್ ವೈಧಾತ್ರಿ, ಆಯೋಜನೆ: ಉಡುಪ ಫೌಂಡೇಷನ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ಗಣಿತ ಸಂಪನ್ಮೂಲ ಪುಸ್ತಕ ಬಿಡುಗಡೆ: ತೇಜಸ್ವಿನಿ ಅನಂತಕುಮಾರ್, ಸಾನ್ನಿಧ್ಯ: ಸ್ವಾಮಿ ವೀರೇಶಾನಂದ ಸರಸ್ವತಿ, ಕೃತಿ ಪರಿಚಯ: ಎಚ್.ಎಸ್. ನಾಗರಾಜ್, ಆಯೋಜನೆ: ಎಂ. ಶಂಕರ ಮತ್ತು ಸಹೋದರರು, ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 10.35

ಶಶಿ ರಂಜನ್ ಕುಮಾರ್ ಅವರ ‘ದಿ ಡಿಕ್ಲೈನ್ ಆಫ್ ದಿ ಹಿಂದೂ ಸಿವಿಲೈಸೇಷನ್: ಲೆಸನ್ಸ್ ಫ್ರಮ್ ದಿ ಪಾಸ್ಟ್’ ಕೃತಿಯ ಬಗ್ಗೆ ಚರ್ಚೆ: ಅತಿಥಿಗಳು: ಬಿ.ಕೆ.ರವಿ, ಜಯಕರ ಎಸ್. ಎಂ., ಅಧ್ಯಕ್ಷತೆ: ರಮೇಶ್ ಬಿ., ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಕ್ಯಾಂಪಸ್, ಬೆಳಿಗ್ಗೆ 11

ಮಹಿಳಾ ಭಜನಾ ಸ್ಪರ್ಧೆ: ಉದ್ಘಾಟನೆ: ನಾಗಲಕ್ಷ್ಮಿ ಚೌಧರಿ, ಅತಿಥಿಗಳು: ಶೋಭಾ ಕರಂದ್ಲಾಜೆ, ಪ್ರಮೋದಾದೇವಿ ಒಡೆಯರ್, ಶಾಲಿನಿ ನಲ್ವಾಡ್, ಛಾಯಾ ನಂಜಪ್ಪ, ರಾಧಾ, ಸರಸ್ವತಿ ಹೆಗಡೆ, ಆಯೋಜನೆ: ಭಾರತ–ಭಾರತಿ, ಸ್ಥಳ: ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್, ಸಿಲ್ವರ್ ಜುಬ್ಲಿ ಬಿಲ್ಡಿಂಗ್, ರೇಸ್ಕೋರ್ಸ್ ರಸ್ತೆ, ಮಧ್ಯಾಹ್ನ 3

‘ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ: ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ್, ತಂಡ: ಅಭಿಜ್ಞಾ, ಸ್ಥಳ: ರಂಗಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30

ಘಟ ವಿದ್ವಾನ್ ಕೆ.ಎಸ್. ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವ: ಉದ್ಘಾಟನೆ: ಮಂಜುಳಾ ಚೆಲ್ಲೂರು, ಅತಿಥಿ: ಟಿ.ಎಸ್. ಸತ್ಯವತಿ, ನಾದಸ್ವರ: ಮೈಸೂರು ವಿಜಯಸೂರ್ಯ, ಚಂದ್ರಶೇಖರ ಜಿ., ತವಿಲ್ ವಾದನ: ಬಿಕ್ಕಂಬಟ್ಟಿ ಬಿ.ಆರ್. ವೆಂಕಟೇಶ್, ಬೆಂಗಳೂರು ಎಂ. ಮುರುಗೇಶ್, ಸಂಗೀತ ಕಛೇರಿ, ಗಾಯನ: ಎಂ.ಎಸ್. ಶೀಲಾ, ಅಪೇಕ್ಷಾ ಅಪ್ಪಲಾ, ಪಿಟೀಲು: ಎಚ್.ಎಂ. ಸ್ಮಿತಾ, ಮೃದಂಗ: ಕೆ.ಯು. ಜಯಚಂದ್ರ, ಘಟ: ಯು. ಗಿರಿಧರ ಉಡುಪ, ಆಯೋಜನೆ: ವಿದ್ವಾನ್ ಶ್ರೀ ಕೆ.ಎನ್.ಕೃಷ್ಣಮೂರ್ತಿ ಗುರುವಂದನಾ ಸಮಿತಿ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 4

ಹಂಪ ನಾಗರಾಜಯ್ಯ ಅವರ ‘ಚಾರುವಸಂತ’ ಕಾವ್ಯ ಪ್ರಸ್ತುತಿ: ಶ್ಯಾಮಲಾ ಪ್ರಕಾಶ್, ಉಪಸ್ಥಿತಿ: ಹಂಪ ನಾಗರಾಜಯ್ಯ, ಬೈರಮಂಗಲ ರಾಮೇಗೌಡ, ಆಯೋಜನೆ: ಬಿಎಂಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4.30

ಬಿ. ಸುಜ್ಞಾನಮೂರ್ತಿ ಅವರು ಅನುವಾದಿಸಿರುವ ‘ಬೌದ್ಧಧರ್ಮದ ತಿರುಳು’ ಹಾಗೂ ‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಪುಸ್ತಕ ಬಿಡುಗಡೆ: ಬಂಜಗೆರೆ ಜಯಪ್ರಕಾಶ್, ಪುಸ್ತಕದ ಬಗ್ಗೆ ಮಾತು: ಎಂ.ಎಸ್. ಆಶಾದೇವಿ, ಮಂಗ್ಳೂರ ವಿಜಯ, ಆಯೋಜನೆ: ಕೌದಿ ಪ್ರಕಾಶನ, ಸಾವಿತ್ರಿಬಾಯಿ ಫುಲೆ ಟ್ರಸ್ಟ್, ಸ್ಥಳ: ಡಿ. ದೇವರಾಜ ಅರಸು ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ಗಮಕ ವಾಚನ ಹಾಗೂ ವ್ಯಾಖ್ಯಾನ: ‘ಕುಮಾರವ್ಯಾಸ ಭಾರತದ ವಿರಾಟಪರ್ವದ ಉತ್ತರನ ಪೌರುಷ’ ಕೃತಿ ಬಗ್ಗೆ ವಾಚನ: ಎನ್. ಶ್ರೀಮತಿ ಜಯರಾಂ, ವ್ಯಾಖ್ಯಾನ: ವಿ. ಭಾಗ್ಯಲಕ್ಷ್ಮಿ ಸುಬ್ರಹ್ಮಣ್ಯ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ, ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಪ್ರೊ.ಬಿ.ಆರ್. ಸುಬ್ಬಾರಾವ್ ಪದವಿಪೂರ್ವ ಕಾಲೇಜು, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಸಂಜೆ 5

‘ಶಿವಪದಂ–ನೃತ್ಯ ವೈಭವಂ’: ನಿರೂಪಣೆ: ಸಾಮವೇದಂ ಷಣ್ಮುಖ ಶರ್ಮ, ಅತಿಥಿಗಳು: ಮೋಹನ್ ಮಂಗ್ನಾನಿ, ತೇಜಸ್ವಿ ಸೂರ್ಯ, ಆರ್. ಗಣೇಶ್, ಆಯೋಜನೆ: ಪ್ರವಚನ ರಜತೋತ್ಸವಂ, ಸ್ಥಳ: ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಹೊರವರ್ತುಲ ರಸ್ತೆ, ಮಾರತಹಳ್ಳಿ, ಸಂಜೆ 5

‘ಕಲಾ ಸ್ಪಂದನ’ ಸಂಗೀತ–ನೃತ್ಯ: ಅತಿಥಿಗಳು: ಶೇಷಾದ್ರಿ ಅಯ್ಯಂಗಾರ್, ಸಂಜೀವ್ ಕೊರ್ತಿ, ಭರತನಾಟ್ಯ: ಪಾರ್ಥ ಪಿ. ಕೆರೂರ, ಸಂಗೀತ ಕಛೇರಿ: ಗಾಯನ: ವಸುಧಾ ಬಾಲಕೃಷ್ಣ, ಮೃದಂಗ: ಬಾಲಕೃಷ್ಣ , ಕೊಳಲು: ಕಾರ್ತಿಕ್ ಸಾಥವಳ್ಳಿ, ನಟುವಾಂಗಂ: ನಿಖಿತಾ ಮಂಜುನಾಥ್, ಸಿತಾರ್ ವಾದನ: ಚಕ್ಷಶ್ರವ ಕಶ್ಯಪ್, ಚೈತ್ರ ಅರ್ಚಕ್, ದ್ವೈತ ಜೋಶಿ, ದರ್ಶನ್ ಹೆಗ್ಡೆ, ಅನೀಷ್ ರಾವ್, ರೋಹನ್ ಕುಮಾರ್, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್, ಅಲಂಕೃತ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರದ 4ನೇ ಬ್ಲಾಕ್, ಸಂಜೆ 6

‘ಮಿಶ್ರ ಮಾಧುರ್ಯ’ ಭಾವಗೀತೆ, ಜಾನಪದ ಗೀತೆ ಮತ್ತು ಭಕ್ತಿಗೀತೆಗಳ ಗಾಯನ: ರಶ್ಮಿ ನಟರಾಜ್, ರಕ್ಷಾ ನಟರಾಜ್, ಪಿಟೀಲು: ನವ್ಯಶ್ರೀ, ತಬಲಾ: ಆರ್.ಕೆ. ಗಂಗಾಧರ್, ಆಯೋಜನೆ ಹಾಗೂ ಸ್ಥಳ: ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಜಯನಗರ, ಸಂಜೆ 6.30

ಊಂಜಲ್ ಸಂಗೀತೋತ್ಸವ: ಗಾಯನ: ಅವನಿ ಭಟ್, ಪಿಟೀಲು: ಎಸ್. ಶಶಿಧರ್, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6.30

‘ಅಯೋಮಯ’ ನಾಟಕ ಪ್ರದರ್ಶನ: ನಿರ್ದೇಶನ: ಗೌರೀಶ್ ಜೋಶಿ, ಆಯೋಜನೆ: ಯುವಕ ಸಂಘದ ‘ಫ್ರೀ ಸ್ಪೇಸ್’ ವೇದಿಕೆ, ಸ್ಥಳ: ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.