‘ಅನ್ನದ ಭಾಷೆಯಾಗಿ ಕನ್ನಡ’ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಬಿ. ರಮೇಶ್, ಉಪಸ್ಥಿತಿ: ನವೀನ್ ಜೋಸೆಫ್ ಎ., ರಮೇಶ್ ಬಿ. ಕುಡೇನಟ್ಟಿ, ಎಂ.ವಿ. ವಿಜಯಲಕ್ಷ್ಮಿ, ಜ್ಯೋತಿ ವೆಂಕಟೇಶ್, ತಾಂಡವಗೌಡ ಟಿ.ಎನ್., ‘ಅನ್ನದ ಭಾಷೆಯಾಗಿ ಕನ್ನಡ’ ಉಪನ್ಯಾಸ: ರಾಜಪ್ಪ ದಳವಾಯಿ, ‘ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆಯ ಬಳಕೆ–ಸಾಧ್ಯತೆ ಮತ್ತು ಸವಾಲುಗಳು’ ಉಪನ್ಯಾಸ: ಕೆ.ವೈ. ನಾರಾಯಣಸ್ವಾಮಿ, ‘ಅಭಿವ್ಯಕ್ತಿ ಭಾಷೆಯಾಗಿ ಕನ್ನಡ’ ವಿಷಯದ ಬಗ್ಗೆ ಉಪನ್ಯಾಸ: ಎಚ್.ಎಲ್. ಪುಷ್ಪ, ಆಯೋಜನೆ: ಕನ್ನಡ ಅಧ್ಯಯನ ಪೀಠ, ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಬೆಳಿಗ್ಗೆ 10

ಗರ್ಭಿಣಿಯರಿಗೆ, ನವಜಾತ ಶಿಶುಗಳಿಗೆ ಅಗತ್ಯ ಪರಿಕರಗಳ ಕಿಟ್ ವಿತರಣೆ: ಅಧ್ಯಕ್ಷತೆ: ಎಂ.ಆರ್. ಶಿವರಾಮ್, ಉಪಸ್ಥಿತಿ: ಉಷಾ ಡೊಂಗ್ರೆ, ಬಿ.ಎಸ್. ಸತ್ಯನಾರಾಯಣ, ಶ್ರೀರಾಮೇಗೌಡ, ಬಿ.ಎಸ್. ಸತ್ಯನಾರಾಯಣ, ಟಿ.ಆರ್. ಸತ್ಯನಾರಾಯಣ, ಆಯೋಜನೆ: ಉದಯಭಾನು ಕಲಾಸಂಘ, ರೋಟರಿ ಬೆಂಗಳೂರು ದಕ್ಷಿಣ, ಸ್ಥಳ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹೆರಿಗೆ ಆಸ್ಪತ್ರೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 11

ನಮ್ಮ ನಡೆ ಶಿಕ್ಷಣದೆಡೆಗೆ ಕಲಾಜಾಥಾಕ್ಕೆ ಚಾಲನೆ: ಜಿ. ಇಂದ್ರಮ್ಮ, ವೈ.ಕೆ. ದಿನೇಶ್ ಕುಮಾರ್, ಎಸ್.ಬಿ. ರವಿಕುಮಾರ್, ಎಸ್. ಮಂಜು, ಸುಮಂಗಲಾ ಮಲಾಪುರ, ಲತಾಮಣಿ, ಅಧ್ಯಕ್ಷತೆ: ಆರ್. ಗೋಪಿನಾಥ್, ನೀಲಿಮಾ, ಆಯೋಜನೆ: ಸಾಮೂಹಿಕ ಶಕ್ತಿ, ಸ್ಪರ್ಶ ಟ್ರಸ್ಟ್, ಸ್ಥಳ: ಕಾರ್ಮಿಕ ಇಲಾಖೆ, ಬೆಳಿಗ್ಗೆ 11

‘ಸಂಧ್ಯಾಕಲರವ’ ಕಾಲೇಜು ವಾರ್ಷಿಕೋತ್ಸವ: ಅತಿಥಿಗಳು: ಅರೇನಹಳ್ಳಿ ಧರ್ಮೇಂದ್ರ ಕುಮಾರ್, ರೂಪಿಕಾ, ಪಿ.ಸಿ. ನಾರಾಯಣ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಸಂಜೆ ಕಾಲೇಜು, ಶೇಷಾದ್ರಿಪುರ, ಸಂಜೆ 5

ಪಂಚ ವೀಣಾವಾದನ: ಬಾಲ ತ್ರಿಪುರ ಸುಂದರಿ, ಪದ್ಮಾ ನಾಗರಾಜ್, ವೀಣಾ ರಾವ್, ಶೀತಲ್, ಜಾನ್ಹವಿ, ಮೃದಂಗ: ಮುರಳಿ ನಾರಾಯಣರಾವ್, ಘಟ: ಯಶ್ವಂತ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15

‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ‘ನಂ ಕಂಪ್ನಿ’ ನಾಟಕ ಪ್ರದರ್ಶನ: ರಚನೆ: ಕೈಲಾಸಂ, ನಿರ್ದೇಶನ: ಋತ್ವಿಕ್ ಸಿಂಹ, ತಂಡ: ವೇದಿಕೆ ಬೆಂಗಳೂರು, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

‘ನೀರಗನ್ನಡಿ’ ನಾಟಕ ಪ್ರದರ್ಶನ: ನಿರ್ದೇಶನ: ಬಿ. ಸುರೇಶ, ಸಂಗೀತ: ಎಂ.ಡಿ. ಪಲ್ಲವಿ, ರಂಗ ವಿನ್ಯಾಸ: ಶಶಿಧರ್ ಅಡಪ, ವಸ್ತ್ರ ವಿನ್ಯಾಸ: ಎನ್. ಮಂಗಳಾ, ಸಂಘಟನೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಆಯೋಜನೆ: ನಟರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ದಾಸವಾಣಿ ಗಾಯನ: ಸಾವಿತ್ರಿ ಮತ್ತು ಅನನ್ಯಾ, ಪಿಟೀಲು: ಶಶಿಧರ್, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.