ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಇಲ್ಲದೇ ಬುಲೆಟ್ ಬೈಕ್‌ಲಿ ರೀಲ್ಸ್ ಶೋಕಿ; ಯುವಕನಿಗೆ ಭಾರೀ ದಂಡ

Last Updated 2 ಜುಲೈ 2022, 22:04 IST
ಅಕ್ಷರ ಗಾತ್ರ

ಬೆಂಗಳೂರು: ಹೆಲ್ಮೆಟ್‌ ಧರಿಸದೇ ಒಂದೇ ಬೈಕ್‌ನಲ್ಲಿ ಏಳು ಮಂದಿ ಸಂಚರಿಸಿ ರೀಲ್ಸ್‌ ಮಾಡಿದ ಆರೋಪದಲ್ಲಿ ದಿವಾಕರ್‌ ಎಂಬುವವರಿಗೆ ನಗರದ ಸಂಚಾರಿ ಪೊಲೀಸರು₹ 17,500 ದಂಡ ವಿಧಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಖಾತೆ ಹೊಂದಿರುವ ದಿವಾಕರ್, ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ರೀಲ್ಸ್‌ ಮಾಡಿ ‘ದಚ್ಚುದಿವು’ ಹೆಸರಿನ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದರು. ವಿಡಿಯೊದಲ್ಲಿ ಹೆಲ್ಮೆಟ್‌ ಧರಿಸದೇ ಇರುವುದನ್ನು ಪರಿಗಣಿಸಿ ಪೊಲೀಸರು ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT