ಬೆಂಗಳೂರು: ಚತುಷ್ಪಥ ಯೋಜನೆಯ ಕಾಮಗಾರಿ ಮತ್ತು ವೈಟ್ಫೀಲ್ಡ್ ಯಾರ್ಡ್ ನವೀಕರಣ ಕಾಮಗಾರಿಯಿಂದಾಗಿ ಕಂಟೋನ್ಮೆಂಟ್– ವೈಟ್ಫೀಲ್ಡ್ ನಡುವೆ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ.

ರದ್ದು: ಬೆಂಗಳೂರು–ಬಂಗಾರಪೇಟೆ–ಬೆಂಗಳೂರು ರೈಲು, ಬಂಗಾರಪೇಟೆ- ಬೆಂಗಳೂರು–ಬಂಗಾರಪೇಟೆ, ಬಂಗಾರ ಪೇಟೆ–ಎಸ್ಎಂವಿಟಿ–ಬಂಗಾರಪೇಟೆ, ಬಂಗಾರಪೇಟೆ- ವೈಟ್ಫೀಲ್ಡ್–ಬಂಗಾರಪೇಟೆ, ವೈಟ್ಫೀಲ್ಡ್- ಮಾರಿಕುಪ್ಪಂ–ವೈಟ್ಫೀಲ್ಡ್, ಬೆಂಗಳೂರು-ವೈಟ್ಫೀಲ್ಡ್– ಬೆಂಗಳೂರು, ಬಾಣಸ ವಾಡಿ- ಕುಪ್ಪಂ–ಬಾಣಸವಾಡಿ, ಕುಪ್ಪಂ-ಬೆಂಗಳೂರು– ಕುಪ್ಪಂ, ಕೆ.ಆರ್.ಪುರ–ಕುಪ್ಪಂ–ಕೆ.ಆರ್.ಪುರ, ಮಾರಿಕುಪ್ಪಂ–ಕೆ.ಆರ್.ಪುರ– ಮಾರಿಕುಪ್ಪಂ, ಬೆಂಗಳೂರು– ಮಾರಿಕುಪ್ಪಂ–ಬೆಂಗಳೂರು, ಬೆಂಗಳೂರು-ಜೋಲಾರ್ ಪೆಟ್ಟೈ– ಬೆಂಗಳೂರು, ಕುಪ್ಪಂ-ಬಂಗಾರ ಪೇಟೆ–ಕುಪ್ಪಂ ಮೆಮು ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಎಂಜಿಆರ್ ಚೆನ್ನೈ ಸೆಂಟ್ರಲ್-ಅಶೋಕಪುರಂ– ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್, ಅಶೋಕಪುರಂ–ಕೆಎಸ್ಆರ್ ಬೆಂಗಳೂರು– ಅಶೋಕ ಪುರಂ ಎಕ್ಸ್ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್–ಕೆಎಸ್ಆರ್ ಬೆಂಗಳೂರು–ಎಂಜಿಆರ್ ಚೆನ್ನೈ ಸೆಂಟ್ರಲ್, ಯಶವಂತಪುರ-ಎಂ.ಜಿ.ಆರ್. ಚೆನ್ನೈ ಸೆಂಟ್ರಲ್–ಯಶವಂತಪುರ ಎಕ್ಸ್ಪ್ರೆಸ್, ಎಸ್ಎಸ್ಎಸ್ ಹುಬ್ಬಳ್ಳಿ- ಕೊಲ್ಲಂ ಎಕ್ಸ್ಪಿಎಲ್–ಎಸ್ಎಸ್ಎಸ್ ಹುಬ್ಬಳ್ಳಿ, ಮೈಸೂರು- ಎಂಜಿಆರ್ ಚೆನ್ನೈ– ಮೈಸೂರು, ದಾನಾಪುರ–ಕೆ.ಆರ್.ಪುರ–ದಾನಾಪುರ ಎಕ್ಸ್ಪ್ರೆಸ್ ರೈಲುಗಳು ತಾತ್ಕಾಲಿಕ ರದ್ದಾಗಿವೆ.

ಭಾಗಶಃ ರದ್ದು:ಅನಂತಪುರ - ಕೆಎಸ್ಆರ್ ಬೆಂಗಳೂರು ಮೆಮು ರೈಲು ಸಹಿತ ಕೆಲವು ರೈಲುಗಳು ಜುಲೈ 3ರ ನಂತರ ಭಾಗಶಃ ರದ್ದಾಗಲಿವೆ. ಕೆಲವು ರೈಲುಗಳು ಮಾರ್ಗ ಮಧ್ಯೆ ಕೆಲ ನಿಮಿಷ ಸ್ಥಗಿತ ಗೊಳ್ಳಲಿರುವುದರಿಂದ ವಿಳಂಬವಾಗಿ ಚಲಿಸಲಿವೆ. ಜುಲೈ 7ರಿಂದ ಎಲ್ಲ ರೈಲುಗಳು ನಿಗದಿಯಂತೆ ಸಂಚರಿಸಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-4-1645555163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.