ಚಾಣಕ್ಯರ ಮಾತಿನಂತೆ; ‘ಪ್ರಜೆಯ ಸುಖದಲ್ಲಿ ರಾಜನ ಸುಖ ಇದೆ; ಪ್ರಜೆಯ ಹಿತದಲ್ಲೇ ರಾಜನ ಹಿತ ಇದೆ’. ಈ ಆದರ್ಶಗಳನ್ನು ಮನದಲ್ಲಿ ಇಟ್ಟುಕೊಂಡು ಜನಕಲ್ಯಾಣ ಮತ್ತು ನಗರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪಾಲಿಕೆಯ ಈ ಪ್ರಥಮ ಬಜೆಟ್ ಅನ್ನು ಜಾರಿಗೆ ತರುವ ಸಂಕಲ್ಪ ಮಾಡಲಾಗಿದೆ.
ಡಾ. ಕೆ.ವಿ. ರಾಜೇಂದ್ರ ಆಯುಕ್ತ ಪಶ್ಚಿಮ ನಗರ ಪಾಲಿಕೆ ಆಯುಕ್ತ