ಬೆಂಗಳೂರು: ಯಶವಂತಪುರದಿಂದ ಕಾಕೋಳುಗೆ ಬಿಎಂಟಿಸಿ ಹವಾನಿಯಂತ್ರಿತ ಬಸ್ ಏ.15ರಿಂದ ಆರಂಭಗೊಳ್ಳಲಿದೆ.

251 ‘ಎ’ ಸಂಖ್ಯೆಯ ಬಸ್ ಯಶವಂತಪುರ ಟಿಟಿಎಂಸಿಯಿಂದ ಕಾಕೋಳುಗೆ ಬೆಳಿಗ್ಗೆ 6.45 ಮತ್ತು ಮಧ್ಯಾಹ್ನ 3.25ಕ್ಕೆ ಹೊರಡಲಿದೆ. ಕಾಕೋಳುನಿಂದ ಯಶವಂತಪುರಕ್ಕೆ ಬೆಳಿಗ್ಗೆ 8.30 ಮತ್ತು ಸಂಜೆ 5.30ಕ್ಕೆ ಹೊರಡಲಿದೆ. ಮಾರ್ಗಮಧ್ಯೆ ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೆಸರಘಟ್ಟ, ಟಿ.ಬಿ. ಕ್ರಾಸ್, ಮುತ್ಕೂರು, ಲಿಂಗನಹಳ್ಳಿ, ಕೊಳುವರಾಯನಹಳ್ಳಿ, ಸೀತಕೆಂಪನಹಳ್ಳಿ ಕ್ರಾಸ್ 1ರಲ್ಲಿ ನಿಲುಗಡೆ ಇರಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-100696675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.