ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 3ರಂದು ವಿದ್ಯುತ್‌ ವ್ಯತ್ಯಯ

Last Updated 30 ಜೂನ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಸ್ಕಾಂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಜುಲೈ 3ರಂದು ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ: ಗಂಗಾನಗರ, ಲಕ್ಷ್ಮಯ್ಯ ಬಡಾವಣೆ, ವೀವರ್ಸ್‌ ಕಾಲೊನಿ, ಆರ್‌ಬಿಐ ಕಾಲೊನಿ, ಯುಎಎಸ್‌ ಕ್ಯಾಂಪಸ್‌, ದಿಣ್ಣೂರು ಮುಖ್ಯರಸ್ತೆ, ಆರ್‌.ಟಿ.ನಗರ, ಸಿಬಿಐ ಕ್ವಾಟ್ರಸ್‌, ಎಚ್‌ಎಂಟಿ ಬಡಾವಣೆ, ಮಂಜುನಾಥ ಬಡಾವಣೆ, ಚಾಮುಂಡಿನಗರ, ಅಶ್ವತ್ಥನಗರ, ಡಾಲರ್ಸ್‌ ಕಾಲೊನಿ, ಗುಡ್ಡದಹಳ್ಳಿ, ಚೋಳನಾಯಕನಹಳ್ಳಿ, ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಸಂಜಯ ನಗರ, ಭೂಪಸಂದ್ರ, ಚೋಳನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT