ಶುಕ್ರವಾರ, ಜನವರಿ 28, 2022
25 °C

ಬೆಂಗಳೂರು: ಸೋಮವಾರ ವಿವಿಧೆಡೆ ವಿದ್ಯುತ್ ನಿಲುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 30ರಂದು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಪ್ರದೇಶಗಳು: ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೊನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್ಸ್‌, ಶಿವನಹಳ್ಳಿ ಉದ್ಯಾನ, ಆದರ್ಶ ನಗರ, ಆದರ್ಶ ಬಡಾವಣೆ, ಯುನಿಕ್ಸ್‌ ಕಾಲೊನಿ, ಇಂದಿರಾ ನಗರ, ಮಂಜುನಾಥ ನಗರ, ಲಕ್ಷ್ಮಿ ನಗರ, ಎಚ್.ವಿ.ಕೆ. ಬಡಾವಣೆ, ಕಿರ್ಲೊಸ್ಕರ್ ಕಾಲೊನಿ, ಕರ್ನಾಟಕ ಬಡಾವಣೆ, ಕಮಲಾ ನಗರ, ವಿ.ಜೆ.ಎಸ್.ಎಸ್. ಬಡಾವಣೆ, ವಾರ್ಡ್‌ ಕಚೇರಿ ಸುತ್ತಮುತ್ತ, ಕರ್ನಾಟಕ ಬಡಾವಣೆ, ಗೃಹಲಕ್ಷ್ಮಿ ಬಡಾವಣೆ, ನಾಗಪುರ, ಮಹಾಲಕ್ಷ್ಮಿ ಪುರ, ಮೋದಿ ಆಸ್ಪತ್ರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಶಂಕರಮಠ, ಪೈಪ್‌ಲೈನ್ ರಸ್ತೆ, ಜೆ.ಸಿ. ನಗರ, ಕುರುಬರಹಳ್ಳಿ, ರಾಜಾಜಿನಗರ, ಇಎಸ್‌ಐ ಆಸ್ಪತ್ರೆ, ಗೆಳೆಯರ ಬಳಗ, ಮೈಕೊ ಬಡಾವಣೆ, ಜಿ.ಡಿ. ನಾಯ್ದು ಹಳ್ಳಿ, ಪಶ್ಚಿಮ ಕಾರ್ಡ್‌ ರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬಿಎನ್‌ಇಎಸ್‌ ಕಾಲೇಜು, ಬಿಇಎಲ್‌ ಅಪಾರ್ಟ್‌ಮೆಂಟ್ಸ್‌, ಸ್ಯಾಂಡಲ್ ಸೋಪ್ ಕಾರ್ಖಾನೆ, ಯಶವಂತಪುರ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು