ಮಂಗಳವಾರ, ನವೆಂಬರ್ 19, 2019
29 °C

ಮಲ್ಲಿಗವಾಡಗೆ ಭೂಮಿ ಫೆಲೋಶಿಪ್ ಪ್ರಶಸ್ತಿ

Published:
Updated:

ಬೆಂಗಳೂರು: ಭೂಮಿ ನೆಟ್‌ವರ್ಕ್‌ನ ಕೊಡುವ ಭೂಮಿ ಸೀನಿಯರ್ ಫೆಲೋಶಿಪ್ ಪ್ರಶಸ್ತಿ–2019ಕ್ಕೆ ಯೂತ್ ಅಲಯನ್ಸ್ ಸಿಇಒ ಶಶಾಂಕ್ ಕಲ್ರಾ, ಕೆರೆ ಸಂರಕ್ಷಕ ಆನಂದ್ ಮಲ್ಲಿಗವಾಡ, ಪತ್ರಕರ್ತ ಮನು ಮೌದ್ಗಿಲ್, ಸಾಂಪ್ರದಾಯಿಕ ವೈದ್ಯೆ ಪಾರ್ವತಿ ನಾಗಾರ್ಜುನ ಆಯ್ಕೆಯಾಗಿದ್ದಾರೆ.

ನ.1ರಂದು ಭೂಮಿ ಕಾಲೇಜು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭೂಮಿ ನೆಟ್‌ವರ್ಕ್ ತಿಳಿಸಿದೆ.

ಪ್ರತಿಕ್ರಿಯಿಸಿ (+)