‘ಭರತನಾಟ್ಯ ಬೋಧಿನಿ’ ಪಠ್ಯಕೃತಿ ಬಿಡುಗಡೆ

7

‘ಭರತನಾಟ್ಯ ಬೋಧಿನಿ’ ಪಠ್ಯಕೃತಿ ಬಿಡುಗಡೆ

Published:
Updated:

ಬೆಂಗಳೂರು: ಭರತನಾಟ್ಯಬೋಧಿನಿ ನೃತ್ಯ ಪಠ್ಯಕೃತಿ ಪುಸ್ತಕವನ್ನು ‘ಕಲಾಗೌರಿ’ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಬಿಡುಗಡೆ ಮಾಡಲಾಯಿತು.

ಇತ್ತೀಚೆಗೆ ನಡೆದ ‘ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯ ಚಿಂತನ’ ವಿಚಾರಸಂಕಿರಣದಲ್ಲಿ ಶತಾವಧಾನಿ ಆರ್‌.ಗಣೇಶ್‌ ಅವರು ಪುಸ್ತಕ ಬಿಡುಗಡೆಗೊಳಿಸಿದರು.

‘ಕನ್ನಡದಲ್ಲಿ ನೃತ್ಯಕ್ಕೆ ಮೀಸಲಾದ ಪತ್ರಿಕೆ, ನೂಪುರ ಭ್ರಮರಿ ಅತ್ಯುತ್ತಮ ಪ್ರೌಢ ಬರಹಗಳನ್ನು ಹೊಂದಿದೆ. ಆರಂಭದ ದಿನಗಳಲ್ಲೇ ಈ ಪತ್ರಿಕೆ ಸಾಕಷ್ಟು ಜನಮನ್ನಣೆ ಪಡೆದುಕೊಂಡಿದೆ. ಈಗ ಪಠ್ಯಕೃತಿ ಬಿಡುಗಡೆಗೊಂಡಿದೆ. ಇದರಿಂದ ನೃತ್ಯದ ಆರಂಭಿಕ ಪಟ್ಟುಗಳನ್ನು ಕಲಿಯಲು ಕಲಾವಿದರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !