ಬುಧವಾರ, 17 ಜೂನ್ 2026
×
ADVERTISEMENT

ಬೌರಿಂಗ್‌ ದುರಂತ: ಮರೆಯಾಗದ ದುಗುಡ

ಆದಾಯ ಕುಸಿತದ ಆತಂಕದಲ್ಲಿ ವ್ಯಾಪಾರಸ್ಥರು, ಪಾದಚಾರಿಗಳಲ್ಲೂ ನಿಲ್ಲದ ಭಯ
Published : 7 ಮೇ 2026, 22:33 IST
Last Updated : 7 ಮೇ 2026, 22:33 IST
ADVERTISEMENT
ಫಾಲೋ ಮಾಡಿ
Comments
ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ - ವಾರದ ನಂತರವು ಆತಂಕದ ನಡುವೆ ಜನ ಸಂಚರಿಸುವ ಸನ್ನಿವೇಶವಿದೆ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ - ವಾರದ ನಂತರವು ಆತಂಕದ ನಡುವೆ ಜನ ಸಂಚರಿಸುವ ಸನ್ನಿವೇಶವಿದೆ.

ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.

ಗೋಡೆ ಕುಸಿದ ಮರುದಿನವೇ ಇಲ್ಲಿಂದ ಹೋಗುವಂತೆ ಹೇಳಿದರು. ಹತ್ತಿರದಲ್ಲೇ ವ್ಯಾಪಾರ ಮಾಡಿಕೊಂಡಿದ್ದೇನೆ. ಆದಾಯ ಕಡಿಮೆಯಾಗಿದೆ ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು?
ಶಂಕರ್‌ ಬಟ್ಟೆ ವ್ಯಾಪಾರಿ
ಘಟನೆ ನಡೆದ ಇನ್ನೊಂದು ಬದಿಯಲ್ಲಿ ವಿದ್ಯಾರ್ಥಿಗಳು ಆಟವಾಡಲು ವ್ಯವಸ್ಥೆ ಮಾಡಲಾಗಿತ್ತು. ಈಗ ಯಾರನ್ನೂ ಇಲ್ಲಿ ಆಟವಾಡಲು ಬಿಡದಂತೆ ಸೂಚಿಸಿದ್ದಾರೆ.
ಆಸ್ಪತ್ರೆ ಭದ್ರತಾ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT