ಗುರುವಾರ , ಆಗಸ್ಟ್ 22, 2019
21 °C

ಬಿಟಿ ಕೌಶಲ ಉತ್ತೇಜನ: ಅರ್ಜಿ

Published:
Updated:

ಬೆಂಗಳೂರು: ಭಾರತೀಯ ಕೌಶಲ ಅಭಿವೃದ್ಧಿ ಸಂಸ್ಥೆ ಮುಂದಾಳತ್ವದಲ್ಲಿ ‘ಬಯೋಟೆಕ್ನಾಲಜಿ ಫಿನಿಸಿಂಗ್ ಸ್ಕೂಲ್’ ಸ್ಥಾಪಿಸಲಾಗಿದ್ದು, ಕಳೆದ 2 ವರ್ಷಗಳಿಂದ ರಾಜ್ಯ ಸಕಾ೯ರವು ಪದವಿ ಮತ್ತು ಸ್ನಾತಕೋತ್ತರ ಪದವಿಯ ಜೀವ ವಿಜ್ಞಾನ ವಿದ್ಯಾಥಿ೯ಗಳಿಗೆ 9 ಕೇಂದ್ರಗಳ ಮೂಲಕ ಬಯೋಟೆಕ್ನಾಲಜಿ ಕೌಶಲ ಅಭಿವೃದ್ಧಿ ಕೋರ್ಸ್‌ ನೀಡುತ್ತಿದೆ.

6 ತಿಂಗಳ ಅವಧಿಯ ಕೋರ್ಸ್‌ಗಳು ಇದಾಗಿದ್ದು,  ಕೌಶಲ ಅಭಿವೃದ್ಧಿ ಕಾಯ೯ಕ್ರಮಗಳು ನಡೆಯುತ್ತಿವೆ. 2019ನೇ ಸಾಲಿನ ಬಯೋಟೆಕ್ನಾಲಜಿ ಕೌಶಲ ಉತ್ತೇಜನ ಕೋರ್ಸ್‌ ಪ್ರವೇಶಕ್ಕೆ ಅಜಿ೯ ಕರೆಯಲಾಗಿದೆ. ಇದೇ 8ರಂದು ಕೊನೆದಿನ. ಮಾಹಿತಿಗೆ www.bisep.karnataka.gov.in (ವಾಟ್ಸ್‌ಆ್ಯಪ್‌  9448470039) ಸಂಪರ್ಕಿಸಬಹುದು.

 

Post Comments (+)