ಭಾನುವಾರ, ಆಗಸ್ಟ್ 18, 2019
24 °C

ಜಲಮಂಡಳಿ: ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ಜಲಮಂಡಳಿಯು ಜುಲೈ 5ರಿಂದ 8ರವರೆಗೆ ನಡೆಸಿದ್ದ ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರರ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಮಾಹಿತಿಗೆ ಮಂಡಳಿಯ ವೆಬ್‌ಸೈಟ್‌ www.bwssb.gov.in ವೀಕ್ಷಿಸಬಹುದು.

Post Comments (+)