ನಿಧಿ ಸಂಗ್ರಹಿಸಲು ಹಾಸ್ಯ ಸಂಜೆ

7

ನಿಧಿ ಸಂಗ್ರಹಿಸಲು ಹಾಸ್ಯ ಸಂಜೆ

Published:
Updated:

ಬೆಂಗಳೂರು: ಕೊಡಗು ಮತ್ತು ಕೇರಳದಲ್ಲಿ ನಡೆದ ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ನೆರವು ನೀಡಲು ಸೆ. 4ರಂದು ಮಲ್ಲೇಶ್ವರದ 14ನೇ ಕ್ರಾಸ್‌ನಲ್ಲಿರುವ ‘ಸೇವಾಸದನ’ದಲ್ಲಿ ಸಂಜೆ 6ರಿಂದ ಶಿವಮೊಗ್ಗದ ಕಲಾಸಂಸ್ಥೆ ‘ಕಲಾಜ್ಯೋತಿ’ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.  

‘ಮಾತನಾಡುವ ಗೊಂಬೆ’ ಖ್ಯಾತಿಯ ಇಂದುಶ್ರೀ, ಹನಿಗವನ ಸರದಾರ ಡುಂಡಿರಾಜ್‌, ನಟ ಬಾಬು ಹಿರಣ್ಣಯ್ಯ, ಅಣಕು ರಾಮನಾಥ್‌ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ: ರಮೇಶ್‌ ಜೋಯಿಸ್‌ (ಮೊ. 94483 53960) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !