ಸಂಕಥನ ಉಪನ್ಯಾಸ ಸರಣಿ: ಉಪನ್ಯಾಸ: ನಟರಾಜ್ ಹುಳಿಯಾರ್, ಆಯೋಜನೆ: ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11

ನಾಟಕಕಾರ ಡಿ.ಕೆ.ಚೌಟ ಅವರ ನೆನಪಿನಲ್ಲಿ ರಂಗಗೀತೆ, ರಂಗ ಗೌರವ, ನಾಟಕ ಪ್ರದರ್ಶನ: ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಕೆ.ಈ. ರಾಧಾಕೃಷ್ಣ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ಶಶಿಧರ ಅಡಪ, ಉಪಸ್ಥಿತಿ: ರಾಧಾಕೃಷ್ಣ ಹೆಗಡೆ, ಜಿಪಿಒ ಚಂದ್ರು, ರಂಗ ಗೌರವ: ಕೃಷ್ಣಮೂರ್ತಿ ಕವತ್ತಾರ್, ಸುರೇಶ ಆನಗಳ್ಳಿ, ಮುಹಮ್ಮದ್ ಕುಳಾಯಿ, ಪ್ರಿಯ ಎಸ್.ಕೆ. ಸಿಂಗ್, ಕೆ. ಶಿವಸುಬ್ರಮಣ್ಯ, ರಂಗಗೀತೆ ಗಾಯನ: ರಾಜ್ಗುರು ಹೊಸಕೋಟೆ ಮತ್ತು ತಂಡ, ಡಿ.ಕೆ. ಚೌಟ ಅವರ ಕಾದಂಬರಿ ಆಧಾರಿತ ‘ಮಿತ್ತಬೈಲ್ ಯಮುನಕ್ಕ’ ನಾಟಕ ಪ್ರದರ್ಶನ, ಆಯೋಜನೆ: ರಂಗಚಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30

26ನೇ ವರ್ಷದ ಪ್ರವಚನ ವಾಹಿನಿ: ‘ಹದಿಬದೆಯ ಧರ್ಮ’ ವಿಷಯದ ಬಗ್ಗೆ ಪ್ರವಚನ: ಸತ್ಯೇಶ್ ಬೆಳ್ಳೂರ್, ವೈಷ್ಣವಿ ಡಿ. ಆಚಾರ್ಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.