ಗುರುವಾರ , ಡಿಸೆಂಬರ್ 5, 2019
21 °C

‘ಡಿಸೈನ್ ಬಯೋಸಿಸ್‌’ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:  ರಾಜ್ಯದ ಸಾವಯವ ಕೃಷಿ ಕಂಪನಿ ಡಿಸೈನ್ ಬಯೋಸಿಸ್‌, ದೆಹಲಿಯ ಭಾರತದ ಆರ್ಥಿಕ ಅಭಿವೃದ್ಧಿ ಹಾಗೂ ಸಂಶೋಧನಾ ಸಂಘವು (ಐಇಆರ್‌ಡಿಎ) ನೀಡುವ ದೇಶದ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ಕಂಪನಿ ಪ್ರಶಸ್ತಿಗೆ ಭಾಜನವಾಗಿದೆ.

ಕಂಪನಿಯ ಸಂಸ್ಥಾಪಕ ನಿರ್ದೇಶಕ ಡಾ.ಧನಂಜಯ ನಾಯ್ಕ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕಂಪನಿಯ ಹಾಗೂ ನಿರ್ದೇಶಕರ 10 ವರ್ಷಗಳ ಸಾಧನೆ, ರೈತರಿಗೆ ನೀಡಿದ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರತಿಕ್ರಿಯಿಸಿ (+)