ಗುರುವಾರ , ಅಕ್ಟೋಬರ್ 24, 2019
21 °C

ಸಾವಿನಲ್ಲೂ ಒಂದಾದ ರೈತ ದಂಪತಿ!

Published:
Updated:

ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ವಿಜಯದಶಮಿಯ ದಿನವಾದ ಮಂಗಳವಾರ ಮೃತಪಟ್ಟ ರೈತ ಕಟ್ಟೆಬಸಪ್ಪ (60) ಅವರ ಮೃತದೇಹದ ಮುಂದೆ ಅಳುತ್ತಲೇ ಅವರ ಪತ್ನಿ ಈರಮ್ಮ (52) ಕೂಡ ಮೃತಪಟ್ಟರು.

ಅನಾರೋಗ್ಯಪೀಡಿತರಾಗಿದ್ದ ಕಟ್ಟೆಬಸಪ್ಪ ಬೆಳಿಗ್ಗೆ ಮೃತಪಟ್ಟಿದ್ದರು. ಅವರ ಸಾವಿನಿಂದ ಕಂಗಾಲಾಗಿದ್ದ ಈರಮ್ಮ ಕೂಡ ಪತಿಯ ಶವದ ಬಳಿಯೇ ಮೃತಪಟ್ಟಿದ್ದರಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿತ್ತು. ದಂಪತಿಗೆ ಪುತ್ರರು, ಪುತ್ರಿಯರು ಇದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)