ವಸತಿನಿಲಯಕ್ಕೆ ಹೋಗಿ ಬರಲು ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ: ಪೋಷಕರ ಆತಂಕ
ಬೈಲಮೂರ್ತಿ.ಜಿ
Published : 7 ಮಾರ್ಚ್ 2026, 20:38 IST
Last Updated : 7 ಮಾರ್ಚ್ 2026, 20:38 IST
ADVERTISEMENT
ಫಾಲೋ ಮಾಡಿ
Comments
ಮುಖ್ಯ ರಸ್ತೆಯಿಂದ ವಸತಿನಿಲಯದವರೆಗೆ ಬೀದಿ ದೀಪಗಳನ್ನು ಅಳವಡಿಸಲು ಆದರ್ಶ ಗ್ರಾಮ ಯೋಜನೆಯಡಿ ₹2.5 ಲಕ್ಷ ಅನುದಾನ ಕಾಯ್ದಿರಿಸಿದ್ದು ಜರೂರಾಗಿ ಕಾಮಗಾರಿ ಪ್ರಾರಂಭ ಮಾಡಲಾಗುವುದು.
– ಎಂ.ಆರ್. ಸಿದ್ದಪ್ಪ ಪಿಡಿಒ ಗೋಪಾಲಪುರ ಗ್ರಾ. ಪಂ.
ರಸ್ತೆಯ ಬದಿಯಲ್ಲಿ ಇರುವ ಗಿಡಗಂಟಿಗಳನ್ನು ಸ್ವಚ್ಛ ಮಾಡಿ ವಿದ್ಯುತ್ ಕಂಬಗಳಿಗೆ ಸೋಲಾರ್ ದೀಪ ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮುಖ್ಯ ರಸ್ತೆಯಿಂದ ವಸತಿ ನಿಲಯದವರೆಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗುವುದು.