ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡಿದ ಅಖಿಲೇಶ್ ಯಾದವ್

Last Updated 2 ಜೂನ್ 2018, 11:46 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸುಪ್ರೀಂ ಕೋರ್ಟ್‌ ಆದೇಶದಂತೆ ಲಖನೌದಲ್ಲಿನ ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ.

ಸುಲ್ತಾನ್‌ಪುರದಲ್ಲಿರುವ ಅನ್ಸಾಲ್ ಎಪಿಐ ನಗರದಲ್ಲಿನ ಎರಡು ಮಹಡಿ ಕಟ್ಟಡಕ್ಕೆ ಶನಿವಾರ ತೆರಳಿದ್ದಾರೆ.

ಇಲ್ಲಿನ ಎರಡು ಮಹಡಿ ಕಟ್ಟಡದ ಕೆಳಹಂತದಲ್ಲಿರುವ ಒಂದು ಹಾಲ್ , ಕೋಣೆಯನ್ನು ಕಚೇರಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ಮುಖ್ಯಮಂತ್ರಿಗಳ ಅಧಿಕಾರಾವಧಿ ಮುಕ್ತಾಯವಾದ ಬಳಿಕ ಸರ್ಕಾರಿ ಬಂಗಲೆಯಲ್ಲಿ ವಾಸಿಸುವಂತಿಲ್ಲ ಎಂದು   ಸುಪ್ರೀಂ ಕೋರ್ಟ್ ಮೇ 7ರಂದು ಆದೇಶ ಹೊರಡಿಸಿತ್ತು.

Lucknow (Uttar Pradesh) [India], June 2 (ANI): Former Uttar Pradesh Chief Minister Akhilesh Yadav on Saturday vacated his official residence, in lieu of the Supreme Court's order on the matter.
Akhilesh will now reside in the Ansal API township situated in Sultanpur road along the Shaheed Path.
The two-storeyed villa, which will also be used for official purposes, will have a hall and a room on the ground floor.
Meanwhile, villa number 12A here is being renovated for Akhilesh's father, Mulayam Singh Yadav.
For those unversed, the Supreme Court in May 2016 had quashed the law passed by the then Uttar Pradesh government led by Akhilesh Yadav, which granted permanent residential accommodation to former chief ministers of the state.
The apex court, in its order, said former chief ministers of the state were not entitled to government bungalows
Thereafter, Uttar Pradesh Chief Minister Yogi Adityanath issued notices in May to six former state chief ministers to vacate their official bungalows, including Mulayam Singh Yadav, Mayawati, and Union Home Minister Rajnath Singh.
Notices were sent by the Estate Department asking the former chief ministers to vacate their bungalows within 15 days post the issue of notices.(ANI)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT