ಕ್ರೀಡೆಯಿಂದ ಉಲ್ಲಾಸದ ಬದುಕು

7

ಕ್ರೀಡೆಯಿಂದ ಉಲ್ಲಾಸದ ಬದುಕು

Published:
Updated:
Deccan Herald

ಬೆಂಗಳೂರು: 'ಒತ್ತಡದ ಬದುಕಿನ ನಡುವೆ ಕ್ರೀಡೆಯೊಂದೇ ನಮ್ಮನ್ನು ಉಲ್ಲಸಿತಗೊಳಿಸುತ್ತದೆ. ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ' ಎಂದು ವಾಯುಪಡೆಯ ಅಧಿಕಾರಿ ಸಚ್ಚಿನ್ ರೂಬಿ ಹೇಳಿದರು.

ಪೀಣ್ಯದಾಸರಹಳ್ಳಿ ಸಮೀಪ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ 'ಅಥೇನಿಯಾ-2018'ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳಾದ ಅಜಿತ್ ಕುಮಾರ್, ಶರತ್, ಸಿಮ್ರಾನ್, ಫೈರೋಜ್, ಸುನಿಲ್‌ ಎನ್. ಅವರಿಗೆ ಪ್ರಾಂಶುಪಾಲ ರೆ.ಫಾ.ಡಾ.ಸಾಬುಜಾರ್ಜರ್‌ ಪ್ರಶಸ್ತಿ ಪ್ರದಾನ ಮಾಡಿದರು. ಉಪಪ್ರಾಂಶುಪಾಲ ರೆ.ಫಾದರ್ ವಿನೀತ್ ಜಾರ್ಜರ್‌, ಫಾದರ್ ಹೃದಯರಾಜು, ದೈಹಿಕ ಶಿಕ್ಷಕ ಮುನಿರಾಜು ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !