ಬೆಂಗಳೂರು: ನಗರದಲ್ಲಿರುವ ಐಐಎಂನ 51ನೇ ಘಟಿಕೋತ್ಸವದಲ್ಲಿ ಒಂಬತ್ತು ಚಿನ್ನದ ಪದಕಗಳೊಂದಿಗೆ ವಿವಿಧ ಕೋರ್ಸ್ಗಳ 785 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಚ್ಡಿಎಫ್ಸಿ ಲೈಫ್ನ ವ್ಯವಸ್ಥಾಪಕ ನಿರ್ದೇಶಕಿ ವಿಭಾ ಪದಲ್ಕರ್ ಪದವಿ ಪ್ರದಾನ ಮಾಡಿ ಮಾತನಾಡಿ, ‘ಸ್ಥಿರವಾದ ಆಯ್ಕೆಯಲ್ಲಿ ನಿರಂತರವಾದ ಯಶಸ್ಸುಇದೆ. ದೀರ್ಘಾವಧಿಯಾದ ಮೌಲ್ಯ ಸೃಷ್ಟಿಯೊಂದಿಗೆ ಅಲ್ಪಾವಧಿಯ ಕಾರ್ಯಕ್ಷಮತೆಯನ್ನು ಸಮತೋಲನಗೊಳಿಸುವುದೇ ನಿಜವಾದ ನಾಯಕತ್ವ’ ಎಂದು ಹೇಳಿದರು.

ಮಾನಸಿ ಅಂಜು ಮೆರ್ಟಿಯಾ, ಧ್ವಿತ್ ಜಾಯೆನ್ ಮೆಹ್ತಾ, ಮಯೂರ್ ದತ್ತಾತ್ರೇಯ ಖುಲೆ, ಭರತ್ ಮುಂದ್ರಾ, ಆಯ್ಶಾ ಶಾಬಾ ಪಿಪಿ, ರಾಜಸಿಲ್ಪಿ ಎಸ್.ಪಿ, ಲಕ್ಷ್ಮಿ.ಆರ್, ಬಿಸ್ವರಂಜನ್ ಮಿಶ್ರಾ, ಅನಿರುದ್ಧ್, ದಿವ್ಯಾ ದ್ವಿವೇದಿ ಚಿನ್ನದ ಪದಕಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.