ಸೋಮವಾರ, ಆಗಸ್ಟ್ 26, 2019
21 °C

‘ವೈಯಕ್ತಿಕ ಸ್ವಾತಂತ್ರ್ಯದಂತೆ ಭಾವಿಸಿ ಆಚರಿಸಿ’

Published:
Updated:
Prajavani

ಯಲಹಂಕ: ಬಾಗಲೂರು ಗ್ರಾಮಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು.

ನಂತರ ಅವರು, ‘ಹಿರಿಯರ ಪರಿಶ್ರಮ ಮತ್ತು ಹೋರಾಟದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಇದನ್ನು ನಾವು ನಮ್ಮ ವೈಯಕ್ತಿಕ
ಸ್ವಾತಂತ್ರ್ಯವೆಂದು ಭಾವಿಸಿ ಆಚರಣೆ ಮಾಡುವ ಜೊತೆಗೆ ಪೂಜ್ಯಭಾವ ಇರಲಿ’ ಎಂದರು.

Post Comments (+)