ಬಿಎಂಟಿಸಿಗೆ ‘ಇಂಡಿಯಾ ಬಸ್ ಸೇಫ್ಟಿ ಆವಾರ್ಡ್’

7

ಬಿಎಂಟಿಸಿಗೆ ‘ಇಂಡಿಯಾ ಬಸ್ ಸೇಫ್ಟಿ ಆವಾರ್ಡ್’

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ 2018ನೇ ಸಾಲಿನ ರಾಷ್ಟ್ರಮಟದ ‘ಇಂಡಿಯಾ ಬಸ್‌ ಸೇಫ್ಟಿ ಆವಾರ್ಡ್‌’ ಪ್ರಶಸ್ತಿ ಲಭಿಸಿದೆ. 

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪ್ರಶಸ್ತಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಕುರಿತ ಮಾಹಿತಿಯನ್ನು ಬಿಎಂಟಿಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. 
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !