‘ಕಾಳಿಂಗ ನಾವಡ’ ಪ್ರಶಸ್ತಿಗೆ ರಾಮಕೃಷ್ಣ ಮಂದಾರ್ತಿ ಆಯ್ಕೆ

7

‘ಕಾಳಿಂಗ ನಾವಡ’ ಪ್ರಶಸ್ತಿಗೆ ರಾಮಕೃಷ್ಣ ಮಂದಾರ್ತಿ ಆಯ್ಕೆ

Published:
Updated:

ಬೆಂಗಳೂರು: ಬಡಗುತಿಟ್ಟು ಚೆಂಡೆ ವಾದಕ ರಾಮಕೃಷ್ಣ ಮಂದಾರ್ತಿ ಅವರು ‘ಕಾಳಿಂಗ ನಾವಡ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ‘ಕಲಾಕದಂಬ ಆರ್ಟ್‌ ಸೆಂಟರ್‌’ ಸಂಸ್ಥೆ ಪ್ರತಿ ವರ್ಷ ಯಕ್ಷಗಾನದ ಹಿರಿಯ ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡುತ್ತಿದೆ. ಇದೇ ಭಾನುವಾರ ಉದಯಭಾನು ಕಲಾಸಂಘದ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !