ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿಗಳ ವರ್ಗ

7

ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಬೇರೆ ಸ್ಥಳಗಳಿಗೆ ನೇಮಿಸಲಾಗಿದ್ದ 46 ಹಿರಿಯ ಮತ್ತು ಕಿರಿಯ ಶ್ರೇಣಿ ಕೆಎಎಸ್‌ ಅಧಿಕಾರಿಗಳನ್ನು ಆಡಳಿತಾತ್ಮಕ ಉದ್ದೇಶದಿಂದ ಅವರ ಮೂಲ ಸ್ಥಳಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಸುರೇಶ ಬಿ. ಹಿಟ್ನಾಳ– ಹೆಚ್ಚುವರಿ ಜಿಲ್ಲಾಧಿಕಾರಿ, ಬೆಳಗಾವಿ; ಡಾ. ಬೂದೆಪ್ಪ ಎಚ್‌.ಬಿ– ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಪುರ; ಎಚ್‌.ಪ್ರಸನ್ನ– ಹೆಚ್ಚುವರಿ ಜಿಲ್ಲಾಧಿಕಾರಿ, ಉತ್ತರ ಕನ್ನಡ; ಡಿ.ಎಂ.ಸತೀಶ್‌ ಕುಮಾರ್‌– ಪ್ರಧಾನ 
ವ್ಯವಸ್ಥಾಪಕರು, ಚೆಸ್ಕಾಂ, ಮೈಸೂರು; ಎಂ.ಎಲ್‌. ವೈಶಾಲಿ– ಹೆಚ್ಚುವರಿ ಜಿಲ್ಲಾಧಿಕಾರಿ, ಚಿಕ್ಕಮಗಳೂರು; ಕುಮಾರ– ಹೆಚ್ಚುವರಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ; ಸಿ. ಅನಿತಾ–  ಹೆಚ್ಚುವರಿ ಜಿಲ್ಲಾಧಿಕಾರಿ ತುಮಕೂರು; ಎಸ್‌.ಜೆ. ಸೋಮಶೇಖರ್‌– ಹೆಚ್ಚುವರಿ ಜಿಲ್ಲಾಧಿಕಾರಿ, ಬಳ್ಳಾರಿ; ಇಬ್ರಾಹಿಂ ಮೈಸೂರು– ಹೆಚ್ಚುವರಿ ಜಿಲ್ಲಾಧಿಕಾರಿ, ಧಾರವಾಡ; ಶಶಿಧರ ಕುರೇರ– ಕಮಿಷನರ್‌ ಬೆಳಗಾವಿ ಮಹಾನಗರ ಪಾಲಿಕೆ; ಅಶೋಕ್‌ ದುಡಗುಂಟಿ– ಹೆಚ್ಚುವರಿ ಜಿಲ್ಲಾಧಿಕಾರಿ, ಬಾಗಲಕೋಟೆ; ಭೀಮಾಶಂಕರ್‌– ಹೆಚ್ಚುವರಿ ಜಿಲ್ಲಾಧಿಕಾರಿ, ಕಲಬುರ್ಗಿ; ಬಿ. ಎಂ. ಗಂಗಾಧರಸ್ವಾಮಿ– ಪ್ರಧಾನ ವ್ಯವಸ್ಥಾಪಕರು, ರಾಜೀವ ಗಾಂಧಿ ವಸತಿ ನಿಗಮ, ಬೆಂಗಳೂರು; ಡಾ. ಡಿ. ಷಣ್ಮುಖ– ಹೆಚ್ಚುವರಿ ಜಿಲ್ಲಾಧಿಕಾರಿ, ಬೀದರ್‌; ಡಾ. ಬಿ.ವಿ. ವಾಸಂತಿ ಅಮರ್‌– ಜಂಟಿ ಆಯುಕ್ತರು, ಮಹದೇವಪುರ ವಲಯ, ಬಿಬಿಎಂಪಿ ಬೆಂಗಳೂರು; ಅನಿತಾ ಲಕ್ಷ್ಮಿ– ಮುಖ್ಯ ಆಡಳಿತಾಧಿಕಾರಿ ವಿಶ್ವೇಶ್ವರಯ್ಯ ಜಲ ನಿಗಮ, ಬೆಂಗಳೂರು.

ರಮೇಶ್‌ ಕಳಸದ್‌– ಹೆಚ್ಚುವರಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ; ಎಚ್‌.ಎಸ್‌. ಅರುಣ ಪ್ರಭಾ– ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಉಡುಪಿ; ಡಾ. ಎಂ. ದಾಸೇಗೌಡ– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಬೈಕಂಪಾಡಿ, ಮಂಗಳೂರು; ವಿ. ಪ್ರಸನ್ನ– ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಗಳೂರು; ಎ. ದೇವರಾಜು– ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಮಂಡ್ಯ; ಅರುಣ್‌ ಕುಮಾರ್‌– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಮೈಸೂರು; ಶೈಲಜಾ ಎಸ್‌.– ಸಹಾಯಕ ಆಯುಕ್ತರು, ಸಾರ್ವಜನಿಕ ಜಮೀನುಗಳ ನಿಗಮ ನಿ., ಬೆಂಗಳೂರು; ಕೆ.ಎಚ್. ಶಿವಕುಮಾರ್‌– ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ;  ಜಿ.ಟಿ ದಿನೇಶ್‌ ಕುಮಾರ್‌– ವಿಶೇಷ ಭೂಸ್ವಾಧೀನಾಧಿಕಾರಿ, ಮಲಪ್ರಭಾ ಯೋಜನೆ– 3, ಕೆಎನ್‌ಎನ್‌ಎಲ್, ಬಾಗಲಕೋಟೆ; ಸತೀಶ್‌ ಬಾಬು ಎಚ್‌.ಎಸ್‌– ಉಪ ಕಾರ್ಯದರ್ಶಿ– 2, ಬಿಡಿಎ, ಬೆಂಗಳೂರು; ಅನಿಲ್‌ ಕುಮಾರ್‌ ಆರ್‌.– ಉಪ ಕಾರ್ಯದರ್ಶಿ– 3, ಬಿಡಿಎ, ಬೆಂಗಳೂರು; ಡಾ. ಎಸ್‌.ಎಸ್‌. ಮಧುಕೇಶ್ವರ, ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿಗಳು, ಧಾರವಾಡ; ಎ.ಸಿ. ರೇಣುಕಾ ಪ್ರಸಾದ್‌– ಉಪ ವಿಭಾಗಾಧಿಕಾರಿ, ಮಂಗಳೂರು ಉಪ ವಿಭಾಗ; ಸಾಜಿದ್‌ ಅಹಮದ್‌ ಮುಲ್ಲಾ– ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರ್ಗಿ.

ವಿನಾಯಕ ಎ. ಪಾಲನಕರ– ವಿಶೇಷ ಭೂಸ್ವಾಧೀನಾಧಿಕಾರಿ, ಬಿಆರ್‌ಟಿಎಸ್‌, ಧಾರವಾಡ; ಆರ್‌. ರಂಗಸ್ವಾಮಿ, ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ ನಿ., ಮೈಸೂರು; ರಾಜು ಮೊಗವೀರ– ಉಪ ವಿಭಾಗಾಧಿಕಾರಿ, ಶಿರಸಿ; ಗೀತಾ ಈ ಕೌಲಗಿ– ಉಪ ವಿಭಾಗಾಧಿಕಾರಿ, ಚಿಕ್ಕೋಡಿ; ರಾಜಶೇಖರ ಡಂಬಳ– ವಿಶೇಷ ಭೂಸ್ವಾಧೀನಾಧಿಕಾರಿ, ಯುಕೆಪಿ, ಬಾಗಲಕೋಟೆ; ರಮೇಶ್‌ ಪಿ. ಕೋನರೆಡ್ಡಿ–ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಧಾರವಾಡ; ನಂಜುಂಡೇಗೌಡ– ಉ‍ಪ ವಿಭಾಗಾಧಿಕಾರಿ, ಮಡಿಕೇರಿ, ಕೊಡಗು; ಡಾ. ಬಿ. ಶರಣ‌ಪ್ಪ– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಕಲಬುರ್ಗಿ; ಎಂ.ಪಿ. ಮಾರುತಿ– ಉಪ ವಿಭಾಗಾಧಿಕಾರಿ, ಲಿಂಗಸುಗೂರು, ರಾಯಚೂರು; ಶಂಕರಗೌಡ ಸೋಮನಾಳ್‌– ಉಪ ವಿಭಾಗಾಧಿಕಾರಿ, ಬಾಗಲಕೋಟೆ; ಶೀಲವಂತ ಎಂ. ಶಿವಕುಮಾರ್– ಉಪ ವಿಭಾಗಾಧಿಕಾರಿ, ಬೀದರ್‌; ಪಿ.ವಿ. ಪೂರ್ಣಿಮಾ– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಬೆಂಗಳೂರು; ಎಚ್‌. ಜಯಾ– ಮುಖ್ಯ ಆಡಳಿತಾಧಿಕಾರಿ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ; ಡಾ. ಎನ್‌.ಆರ್. ಗೀತಾ– ವಿಶೇಷ ಭೂಸ್ವಾಧೀನಾಧಿ
ಕಾರಿ, ಹೇಮಾವತಿ ಯೋಜನಾ ವಲಯ, ತುಮಕೂರು; ಪ್ರೀತಂ ನಸ್ಲಾಪುರೆ– ವಿಶೇಷ ಭೂಸ್ವಾಧೀನಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !