ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹೊಸದೇನಲ್ಲ. ನಮ್ಮ ದ್ವಾಪರಯುಗದಲ್ಲಿ ಬರುವ ಬ್ರಹ್ಮಾಸ್ತ್ರವೇ ಎಐ ಕಲ್ಪನೆ. ಅತ್ಯಾಧುನಿ ತಂತ್ರಜ್ಞಾನದ ಕುರುಹು ಎಲ್ಲವೂ ನಮ್ಮ ಮಹಾಕಾವ್ಯಗಳಲ್ಲಿದೆ
ಸ್ವಾಮಿ ಬೋಧಮಯಾನಂದ ಮಹಾರಾಜ ಅಧ್ಯಕ್ಷ, ರಾಮಕೃಷ್ಣ ಮಠ, ಹೈದರಾಬಾದ್
ಕೆಎಲ್‌ಇ ಸಂಸ್ಥೆಯು ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವು ಕಡೆ ವೈದ್ಯಕೀಯ ಕಾಲೇಜು ಆಸ್ಪತ್ರೆ ತೆರೆದಿದೆ. 5000 ಬೆಡ್‌ಗಳಿಗೂ ಹೆಚ್ಚಿನ ಆಸ್ಪತ್ರೆ ತೆರೆದ ಕೀರ್ತಿ ಈ ಸಂಸ್ಥೆಗೆ ಮಾತ್ರ ಸಲ್ಲುತ್ತದೆ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ
ಆಧುನಿಕ ಭಾರತದಲ್ಲಿ ಸರ್ಕಾರಗಳು ಉದ್ಯಮ ಪಾಲುದಾರಿಕೆಯಂತೆ ಶೈಕ್ಷಣಿಕ ಪಾಲುದಾರಿಕೆಗೆ ಮನಸ್ಸು ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಸರ್ಕಾರದ ಪಾಲುದಾರ ಆಗಬೇಕು
ಡಾ.ಎಂ.ಆರ್. ಜಯರಾಮ್ ಕುಲಪತಿ, ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು