ಕೆ.ಆರ್.ಪುರ: ಪೂರ್ವ ನಗರ ಪಾಲಿಕೆಕೆ.ಆರ್.ಪುರ ವಲಯದ ಕಚೇರಿ ಆವರಣದಲ್ಲಿರುವ ಮರಗಳ ರೆಂಬೆ–ಕೊಂಬೆಗಳು ಒಣಗಿದ್ದು ಅಪಾಯಕಾರಿಯಾಗಿವೆ.

ಪಾಲಿಕೆ ಕಚೇರಿ ಆವರಣದಲ್ಲಿ ಹತ್ತಾರು ಬೃಹತ್ ಮರಗಳಿದ್ದು, ಅವುಗಳಲ್ಲಿ ಅನೇಕ ಮರಗಳಲ್ಲಿ ರೆಂಬೆ ಕೊಂಬೆಗಳು ಸಂಪೂರ್ಣವಾಗಿ ಒಣಗಿ ಬೀಳುವ ಹಂತಕ್ಕೆ ತಲುಪಿವೆ. ನಿತ್ಯವೂ ನಾಗರಿಕರ ಸಂಚಾರ ಇರುವ ಈ ಅವರಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

‘ಅಪಾಯಕಾರಿ ರೆಂಬೆ ಕೊಂಬೆಗಳನ್ನು ಕಟಾವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆನಂದ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-1229415698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.