ನವೀಕರಿಸಬಹುದಾದ ಇಂಧನ ನವೋದ್ಯಮಗಳಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಚಾಲನೆ ಸಿಗಲಿದೆ. ಆಸ್ಟ್ರೇಲಿಯಾ ಜತೆಗೆ ಕರ್ನಾಟಕದ ಸಂಬಂಧ ಬಲಪಡಲಿದೆ. ಹೂಡಿಕೆಗೆ ಅವಕಾಶಗಳನ್ನು ಸೃಷ್ಟಿಸಲಿದೆ.
– ಕೆ.ಜೆ. ಜಾರ್ಜ್, ಇಂಧನ ಸಚಿವ
ನವೀಕರಿಸಬಹುದಾದ ಇಂಧನ ತಂತ್ರಜ್ಞಾನದ ನವೋದ್ಯಮಗಳಿಗೆ ನಾವೀನ್ಯ ಮತ್ತು ಇನ್‌ಕ್ಯುಬೇಷನ್ ಅವಕಾಶ ಹೆಚ್ಚಿಸಲು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ