ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಲೈಂಡೆಬೋರ್ನ್‌’ ಗೆಲ್ಲುವ ನಿರೀಕ್ಷೆ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮುಂಬೈ:  ‘ಬೆಹ್ರಾಮ್‌ ಎ ಎಂಜಿನಿಯರ್‌ ಕಪ್‌’ ಶುಕ್ರವಾರದ ಪ್ರಧಾನ ಆಕರ್ಷಣೆ ಯಾಗಿದ್ದು, ‘ಗ್ಲೈಂಡೆಬೋರ್ನ್‌’ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಸಂಜೆ 5.30ಕ್ಕೆ ಪ್ರಾರಂಭವಾಗಲಿರುವ  ಆರು ರೇಸ್‌ಗಳಿಗೆ ನಮ್ಮ ಆಯ್ಕೆ:

ರೇಸ್‌–1= ಎಬೋನಿ 4, ಮೊಮೆಂಟಮ್‌ 5

ರೇಸ್‌–2= ಗೋಲ್ಡನ್‌ ಹಿಂಡ್‌ 2, ಎಕ್ಸಲೆಂಟ್‌ ಎಲ್ಲಾ 10

ರೇಸ್‌–3= ಗ್ಲೈಂಡೆಬೋರ್ನ್‌ 6, ಇನ್ವಿಕ್ಟಸ್‌ ಮೇನಿಯೊ 5

ರೇಸ್‌–4 =ರಾಯಲ್‌ ಮ್ಯೂಸ್‌ 9, ಗ್ರೇ ಫ್ಲಾನೆಲ್‌ 2

ರೇಸ್‌–5= ಟ್ರಾನ್ಸ್‌ಫಾರ್ಮ್‌ 7, ಅಕ್ವೇರಿಯಸ್‌ 1

ರೇಸ್‌–6=ಹೈಲ್ಯಾಂಡ್ ವುಡ್ಸ್‌ 2, ಸ್ಕೈ ಸರ್ಫರ್‌ 3

ಉತ್ತಮ ಬೆಟ್‌: ಟ್ರಾನ್ಸ್‌ಫಾರ್ಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT