ವಕೀಲರ ಸಂಘಕ್ಕೆ ಆಯ್ಕೆ

7

ವಕೀಲರ ಸಂಘಕ್ಕೆ ಆಯ್ಕೆ

Published:
Updated:

ಹೊಸಕೋಟೆ: ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಸಿ.ಎನ್.ನಾರಾಯಣ್ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಬಿ.ಎಂ.ಅನಂತ ಪ್ರಭಾಕರ್ (ಉಪಾಧ್ಯಕ್ಷ), ಎಚ್.ಎಂ.ಆನಂದಕುಮಾರ್ (ಪ್ರಧಾನ ಕಾರ್ಯದರ್ಶಿ),ಎಂ.ರುಕ್ಮಣಿ (ಜಂಟಿ ಕಾರ್ಯದರ್ಶಿ), ಎಲ್.ಎಂ.ಲಕ್ಷ್ಮಣಮೂರ್ತಿ (ಖಜಾಂಚಿ) ಮತ್ತು ಇತರ 7 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !