ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌: ನವವಧು ಚಿನ್ನಾಭರಣ ಮೇಳ

Last Updated 13 ಫೆಬ್ರುವರಿ 2021, 19:27 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಚಿನ್ನಾಭರಣ ಮಾರಾಟ ಕಂಪನಿಗಳಲ್ಲಿ ಒಂದಾದ ಮಲಬಾರ್ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಸಂಸ್ಥೆಯು ಡಿಕೆನ್ಸನ್‌ ರಸ್ತೆಯಲ್ಲಿರುವ ತನ್ನ ಮಳಿಗೆಯಲ್ಲಿ ಶನಿವಾರದಿಂದ ‘ನವವಧು ಚಿನ್ನಾಭರಣ ಮೇಳ’ವನ್ನು ಆರಂಭಿಸಿದೆ. ಈ ತಿಂಗಳ ಕೊನೆಯವರೆಗೆ (ಫೆ.28ರವರೆಗೆ) ಮೇಳ ನಡೆಯಲಿದೆ.

ನವವಧುಗಳು ಧರಿಸುವ ವಿಶಿಷ್ಟ ಹಾಗೂ ವಿಭಿನ್ನ ವಿನ್ಯಾಸಗಳ ವಜ್ರ ಮತ್ತು ಚಿನ್ನಾಭರಣಗಳನ್ನು ರೂಪದರ್ಶಿಗಳು ಪ್ರದರ್ಶಿಸಿದರು.

ಮೇಳದ ಅಂಗವಾಗಿ ವಜ್ರಾಭರಣ ಗಳ ಮಾರಾಟ ಬೆಲೆಯಲ್ಲಿ ಶೇ 20ರಷ್ಟು ರಿಯಾಯಿತಿಯನ್ನು ಕಂಪನಿ ಘೋಷಿಸಿದೆ. ಶೇ 10ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಿ, ತಮಗಿಷ್ಟವಾದ ಆಭರಣಗಳನ್ನು
ಕಾಯ್ದಿರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT