ಮಂಗಳವಾರ, 16 ಜೂನ್ 2026
×
ADVERTISEMENT

ಮೇಡಹಳ್ಳಿ – ಕುರುಡುಸೊಣ್ಣೆನಹಳ್ಳಿ ಮುಖ್ಯರಸ್ತೆ ಅಧ್ವಾನ, ಜನಸಂಚಾರ ದುಸ್ತರ

ಮನವಿಗೆ ಸಿಗದ ಸ್ಪಂದನೆ: ಸ್ಥಳೀಯರ ಬೇಸರ
Published : 23 ಮೇ 2026, 0:14 IST
Last Updated : 23 ಮೇ 2026, 0:14 IST
ADVERTISEMENT
ಫಾಲೋ ಮಾಡಿ
Comments
2013ರಲ್ಲಿ ರಸ್ತೆ ನಿರ್ಮಾಣವಾದ ನಂತರ ದುರಸ್ತ ಅಭಿವೃದ್ಧಿ ಕಾಮಗಾರಿ ಇಲ್ಲದೆ ಹಳ್ಳ ಗುಂಡಿಗಳಿಂದ ಕೂಡಿದೆ. ಟಿಡಿಆರ್ ನೆಪವೊಡ್ಡಿ ಜಿಬಿಎ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ.
ರಮೇಶ್ ಸ್ಥಳೀಯ ನಿವಾಸಿ
ರಮೇಶ್ ಮೇಡಹಳ್ಳಿ ನಿವಾಸಿ
ರಮೇಶ್ ಮೇಡಹಳ್ಳಿ ನಿವಾಸಿ
ಬಸವನಪುರ ವಾರ್ಡ್‌ನ ಮೇಡಹಳ್ಳಿಯಿಂದ ಕುರುಡುಸೊಣ್ಣೆನಹಳ್ಳಿಗೆ ಸಂಪರ್ಕಿಸುವ ರಸ್ತೆ ಗುಂಡಿಮಯವಾಗಿದೆ. ಸಂಚಾರ ದಟ್ಟಣೆ ಹೆಚ್ಚಿ ಅಪಘಾತಗಳು ಸಂಭವಿಸುತ್ತಿವೆ. 
ಕಿರಣ್ ಕುಮಾರ್ ಜೆ. ಮೇಡಹಳ್ಳಿ ನಿವಾಸಿ
ಕಿರಣ್ ಕುಮಾರ್ ಜೆ. ಮೇಡಹಳ್ಳಿ ನಿವಾಸಿ
ಕಿರಣ್ ಕುಮಾರ್ ಜೆ. ಮೇಡಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT