ಬೆಂಗಳೂರಿನ ಹಲವೆಡೆ 14ರಂದು ವಿದ್ಯುತ್ ಪೂರೈಕೆ ವ್ಯತ್ಯಯ

ಬೆಂಗಳೂರು: ಉರ್ವ ಮಾರುಕಟ್ಟೆಯ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಶೇಡಿಗುರಿ ಮತ್ತು 11ಕೆ.ವಿ ಲಾಂಗ್ ಲೇನ್
ಫೀಡರ್‌ಗಳಲ್ಲಿ ಹಾಗೂ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆ.ವಿ ಉರ್ವಸ್ಟೋರ್ ಫೀಡರ್‌ನಲ್ಲಿ ಇದೇ 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ದುರಸ್ತಿ ಕಾಮಗಾರಿ ನಡೆಯಲಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ವ್ಯತ್ಯಯ: ದಂಬೆಲ್, ಫಲ್ಗುಣಿ ನಗರ, ಶೇಡಿಗುರಿ, ಆಶೋಕನಗರ, ಹೊಯ್ಗೆಬೈಲ್, ಎಸ್.ಬಿ ರೋಡ್, ವೆಟ್‌ವೆಲ್ ನಂ.1,
ಅಶೋಕ ಪ್ಯಾರಡೈಸ್, ಕಲ್ಬಾವಿ, ಕಲ್ಬಾವಿ ಲೇನ್, ಸಾಗರ್ ಕೋರ್ಟ್, ಅಬ್ಬಕ್ಕ ನಗರ, ಕುರುವಂಬ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.