ಬುಧವಾರ, 15 ಏಪ್ರಿಲ್ 2026
×
ADVERTISEMENT

ಅಲ್ಪಸಂಖ್ಯಾತ ಮಹಿಳೆಯರ ಚಾಲನಾಸಕ್ತಿ: ತರಬೇತಿಗೆ ಅರ್ಜಿ ಹಾಕಿದ 72 ಹೆಣ್ಣುಮಕ್ಕಳು

Published : 5 ಮಾರ್ಚ್ 2026, 23:04 IST
Last Updated : 5 ಮಾರ್ಚ್ 2026, 23:04 IST
ADVERTISEMENT
ಫಾಲೋ ಮಾಡಿ
Comments
ಕೆಎಸ್‌ಆರ್‌ಟಿಸಿಯ ತರಬೇತಿ ವಾಹನದಲ್ಲಿ ಚಾಲನಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು
ಕೆಎಸ್‌ಆರ್‌ಟಿಸಿಯ ತರಬೇತಿ ವಾಹನದಲ್ಲಿ ಚಾಲನಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು
ತರಬೇತಿ ಪಡೆಯುತ್ತಿರುವ 500 ಎಸ್‌ಸಿ ಅಭ್ಯರ್ಥಿಗಳು
ಸಮಾಜ ಕಲ್ಯಾಣ ಇಲಾಖೆಯ ಪಿಎಂ ಅಜಯ್‌ ಯೋಜನೆಯಡಿ ಕೆಎಸ್ಆರ್‌ಟಿಸಿಯ ಐದು ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ 500 ಅಭ್ಯರ್ಥಿಗಳು ಭಾರಿ ವಾಹನ ಚಾಲನಾ ತರಬೇತಿ ಪಡೆಯುತ್ತಿದ್ದಾರೆ. 2639 ಅರ್ಜಿಗಳು ಬಂದಿದ್ದು ಮೊದಲ ಹಂತದಲ್ಲಿ 500 ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT