ಚಾಕೊಲೇಟ್ ಕೊಟ್ಟು ಮೊಬೈಲ್ ಕಿತ್ತೊಯ್ದ

7

ಚಾಕೊಲೇಟ್ ಕೊಟ್ಟು ಮೊಬೈಲ್ ಕಿತ್ತೊಯ್ದ

Published:
Updated:

ಬೆಂಗಳೂರು: ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿದ್ದ ಮಗುವಿಗೆ ಚಾಕೊಲೇಟ್‌ ಕೊಟ್ಟಿದ್ದ ಅಪರಿಚಿತನೊಬ್ಬ, ಮೊಬೈಲ್‌ ಕಿತ್ತುಕೊಂಡು ಹೋಗಿದ್ದಾನೆ.

ಯಶವಂತಪುರ ಬಳಿಯ ಮುತ್ಯಾಲಮ್ಮನಗರದಲ್ಲಿ ಸೋಮವಾರ ಈ ಘಟನೆ ನಡೆದಿದೆ.

‘ಸ್ಥಳೀಯ ನಿವಾಸಿ ಕಲ್ಪನಾ, ತಮ್ಮ 5 ವರ್ಷದ ಮಗುವಿನ ಜತೆ ಮನೆಯ ಮುಂದೆ ಆಟವಾಡುತ್ತಿದ್ದರು. ಅದರ ಕೈ ಮೊಬೈಲ್ ಕೊಟ್ಟು ಕೆಲವು ನಿಮಿಷ ಮನೆಯೊಳಗೆ ಹೋಗಿದ್ದರು. ಅದೇ ವೇಳೆಯಲ್ಲೇ ಸ್ಥಳಕ್ಕೆ ಬಂದಿದ್ದ ಅಪರಿಚಿತನೊಬ್ಬ, ಮಗುವಿಗೆ ಚಾಕೊಲೇಟ್ ಕೊಟ್ಟು ಮೊಬೈಲ್ ಕಸಿದುಕೊಂಡು ಹೋಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಯಶವಂತಪುರ ಪೊಲೀಸರು ಹೇಳಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !