ಇನ್ನೋವೇಷನ್–2023 ಉದ್ಘಾಟನೆ: ಸಂಜಯ್ ಜೈನ್, ಆಯೋಜನೆ ಮತ್ತು ಸ್ಥಳ: ಸಿ.ಎಂ.ಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾರತ್ತಹಳ್ಳಿ, ಬೆಳಿಗ್ಗೆ 11.30
ರೆಡ್ಡಿ ಸಮುದಾಯದ ಸಚಿವರು ಮತ್ತು ಶಾಸಕರಿಗೆ ಸನ್ಮಾನ ಸಮಾರಂಭ: ಸಾನ್ನಿಧ್ಯ: ವೇಮನಾನಂದ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಎಚ್.ಕೆ. ಪಾಟೀಲ, ಶರಣಬಸಪ್ಪ ದರ್ಶನಾಪೂರ, ಅಧ್ಯಕ್ಷತೆ: ಎಸ್. ಜಯರಾಮ ರೆಡ್ಡಿ, ಸನ್ಮಾನಿತರು: ಎಸ್.ಆರ್. ವಿಶ್ವನಾಥ್, ಎಂ. ಸತೀಶ ರೆಡ್ಡಿ, ಎನ್.ಎಸ್. ಸುಬ್ಬಾರೆಡ್ಡಿ, ಹಂಪನಗೌಡ ಬಾದರ್ಲಿ, ಜೆ.ಟಿ. ಪಾಟೀಲ್, ಸಿ.ಎಸ್. ನಾಡಗೌಡ, ಜಿ.ಎಸ್. ಪಾಟೀಲ, ಎನ್.ಎಚ್. ಕೋನರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಚನ್ನಾ ರೆಡ್ಡಿ ಪಾಟೀಲ, ಶರಣಗೌಡ ಕಂದಕೂರು, ಪ್ರಕಾಶ್ ಕೋಳಿವಾಡ, ನಾರಾ ಭರತ್ ರೆಡ್ಡಿ, ಆಯೋಜನೆ: ಕರ್ನಾಟಕ ರೆಡ್ಡಿಜನ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5ರಿಂದ
ಪ್ರವಚನ ವಾಹಿನಿ: ‘ಭಗವಂತ ಮತ್ತು ಭಕ್ತನ ಅವಿನಾಭಾವ ಸಂಬಂಧ’ ಕುರಿತ ಉಪನ್ಯಾಸ: ವೀಣಾ ನಾಗರಾಜ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30
ಕರಣ್ ಲಾಡ್ ಅವರ ‘ಎ ಗ್ಲಿಚ್ ಇನ್ ದಿ ಸಿಮೂಲೇಷನ್’ ಪುಸ್ತಕ ಬಿಡುಗಡೆ: ಅತಿಥಿ: ಸಿದ್ದರಾಮಯ್ಯ, ಉಪಸ್ಥಿತಿ: ಕೀರ್ತಿ ಲಾಡ್, ಸಂತೋಷ್ ಲಾಡ್, ಸ್ಥಳ: ಶಾಂಘ್ರಿಲಾ ಹೋಟೆಲ್, ವಸಂತನಗರ, ಸಂಜೆ 7
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ
nagaradalli_indu@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.