ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಎಂ. ವಸುಧಾ, ಅತಿಥಿಗಳು: ಶೀಲಾ ಶ್ರೀಧರ್, ಸಂಜಯ್ ಶಾಂತಾರಾಮ್, ರೇಖಾ ಜಗದೀಶ್, ಆಯೋಜನೆ: ಶ್ರೀರಾಜರಾಜೇಶ್ವರಿ ಕಲಾನಿಕೇತನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಪಿ.ಜಿ.ಆರ್. ಸಿಂಧ್ಯ ಅವರಿಗೆ ಅಭಿನಂದನಾ ಸಮಾರಂಭ: ಅತಿಥಿಗಳು: ಯು.ಟಿ. ಖಾದರ್, ಎನ್. ಸಂತೋಷ್ ಹೆಗ್ಡೆ, ಎಸ್. ಸುರೇಶ್ ಕುಮಾರ್, ಅಧ್ಯಕ್ಷತೆ: ಕೊಂಡಜ್ಜಿ ಬ. ಷಣ್ಮುಖಪ್ಪ, ಆಯೋಜನೆ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಮಧ್ಯಾಹ್ನ 3.30

88ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಗೀತ ಕಛೇರಿ: ಭುವನ್ ಎ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಶಿವಶ್ರೀ ಸ್ಕಂದಪ್ರಸಾದ್ ಮತ್ತು ತಂಡ, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5ರಿಂದ

ಲಯ ವಾಹಿನಿ: ಕೊಳಲು: ಬಿ.ಕೆ. ಅನಂತರಾಮ್, ಪಿಟೀಲು: ಜೆ.ಕೆ. ಶ್ರೀಧರ್, ಮೃದಂಗ: ಬಿ.ಎಸ್. ಆನಂದ್, ತಬಲಾ: ಅಶ್ವತ್ಥನಾರಾಯಣ್, ಮೋರ್ಸಿಂಗ್: ಅಭಿಜಿತ್, ಆಯೋಜನೆ: ವೈಯಾಲಿ ಕಾವಲ್ ಎಕ್ಸ್ಟೆನ್ಶನ್ ಅಸೋಸಿಯೇಷನ್, ಸ್ಥಳ: ಶ್ರೀರಾಮ ದೇವಸ್ಥಾನ, ಒಂಬತ್ತನೆ ಮುಖ್ಯರಸ್ತೆ, ವೈಯಾಲಿಕಾವಲ್, ಸಂಜೆ 6

ಡಾ.ರಾಜ್ ಗಾನ ವೈಭವ: ಗಾಯನ: ಶ್ರೀನಾಥ ಭಾರದ್ವಾಜ್, ಷಣ್ಮುಖ ಗೋವಿಂದರಾಜ್, ವಿಜಯಾನಂದ್ ನಾಯಕ್, ಅಂಜಲಿ ಹಳಿಯಾಳ, ಲಕ್ಷ್ಮೀ ಶ್ರೇಯಾಂಸಿ, ನಂಜಪ್ಪ, ಸಿರಿ ಚಂದ್ರಶೇಖರ್, ಭೂಪಶ್ರೀ ನುಲಿ, ಅತಿಥಿಗಳು: ಎಸ್.ಎ. ಗೋವಿಂದರಾಜ್, ಲಕ್ಷ್ಮೀ ಗೋವಿಂದರಾಜ್, ಬಿ.ಕೆ. ಶಿವರಾಂ, ಬಾಲಚಂದ್ರ, ಆಯೋಜನೆ: ಕಾಡು ಮಲ್ಲೇಶ್ವರ ಗೆಳೆಯರ ಬಳಗ, ಶೃತಿಲಯ ಸಂಗೀತ ಕಲ್ಚರಲ್ ಅಕಾಡೆಮಿ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30

33ನೇ ಶ್ರೀರಾಮನವಮಿ ಸಂಗೀತೋತ್ಸವ: ಗಾಯನ: ಸುಚೇತನ್ ರಂಗಸ್ವಾಮಿ, ಪಿಟೀಲು: ಪ್ರದೇಶ್ ಆಚಾರ್, ಮೃದಂಗ: ನಿಕ್ಷಿತ್ ಪುತ್ತೂರು, ಖಂಜೀರಾ: ಭಾರ್ಗವ ಹಾಲಂಬಿ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30

ಮುತ್ಯಾಲಮ್ಮ ದೇವಿ ರಥೋತ್ಸವ: ಹೂವಿನ ಪಲ್ಲಕ್ಕಿ ಉತ್ಸವ, ಆಯೋಜನೆ ಮತ್ತು ಸ್ಥಳ: ಮುತ್ಯಾಲಮ್ಮ ದೇವಿ ದೇವಸ್ಥಾನ ಟ್ರಸ್ಟ್, ಮುತ್ಯಾಲಮ್ಮ ಕೆ. ಸ್ಟ್ರೀಟ್, ಶಿವಾಜಿನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.