ರೈಡ್ ಫಾರ್ ಕಾಸ್: ಆಯೋಜನೆ: ಟಸ್ಕರ್, ಮಿಡ್ಟೌನ್ ರೋಟರಿ, ಸ್ಥಳ: ವಿಕ್ಟೋರಿಯಾ ಆಸ್ಪತ್ರೆ, ಬೆಳಿಗ್ಗೆ 7.30

‘ಫಿಲ್ಮ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್’ ಕುರಿತ ಕಾರ್ಯಾಗಾರ: ಚೆಂಗಪ್ಪ ಎಂ., ಆಯೋಜನೆ ಮತ್ತು ಸ್ಥಳ: ಟೆಂಟ್ ಸಿನಿಮಾ, ಬೆಳಿಗ್ಗೆ 9.30ರಿಂದ

ಆರ್ಟ್ ಆಫ್ ಗಿವಿಂಗ್ನ 13ನೇ ವಾರ್ಷಿಕೋತ್ಸವ: ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ಕೃಷ್ಣ ಎಸ್. ದೀಕ್ಷಿತ್, ರಾಕೇಶ್ ಸಿಂಗ್, ವೆಂಕಟೇಶ್ ಎಂ.ವಿ., ವೂಡೇ ಪಿ. ಕೃಷ್ಣ, ಪಿ. ಶೇಷಾದ್ರಿ, ಸವಿತಕ್ಕ, ಆಯೋಜನೆ: ಆರ್ಟ್ ಆಫ್ ಗಿವಿಂಗ್, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ರಾಷ್ಟ್ರಕವಿ ಕುವೆಂಪು, ಗಾನಗಾರುಡಿಗ ಸಿ. ಅಶ್ವಥ್ ನೆನಪಿನ ‘ಕನ್ನಡ ಎನೆ ಕುಣಿದಾಡುವುದೆನ್ನೆದೆ’ ಸುಗಮ ಸಂಗೀತ, ವಾದ್ಯ ಸಂಗೀತ, ನೃತ್ಯ ವೈಭವ, ಕನ್ನಡ ನಿತ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಎಲ್.ಎ. ರವಿಸುಬ್ರಮಣ್ಯ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಪ್ರಶಸ್ತಿ ಪ್ರದಾನ: ಟಿ.ಎ. ಶರವಣ, ಪ್ರಶಸ್ತಿ ಸ್ವೀಕರಿಸುವವರು: ಸುಂದರ್ ರಾಜ್ ಪತ್ತಿ, ಅತಿಥಿಗಳು: ಚಂದ್ರಶೇಖರ, ನಗರ ಶ್ರೀನಿವಾಸ ಉಡುಪ, ಜೆಮ್ ಶಿವು, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ನೆನಪಿನ ಅಂಗಳದ ಹಳೆಯ ಪ್ರೌಢಶಾಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಒಕ್ಕೂಟದ ಸುವರ್ಣ ಮಹೋತ್ಸವ: ಸ್ಥಳ: ಚಾಲ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಆವರಣ, ಪೊಲೀಸ್ ಠಾಣೆಯ ಸಮೀಪ, ಯಲಹಂಕ, ಬೆಳಿಗ್ಗೆ 10

ಸನ್ಮಾನ, ಗೋಷ್ಠಿ, ಓದು: ವಿವೇಕ್ ಶಾನಭಾಗ ಅವರ ‘ಘಾಚರ್ ಘೋಚರನ್’ ಆಯ್ದ ಭಾಗ ಓದುವುದು: ರೇಣುಕಾ ಕೋಡಗುಂಟಿ, ಅನನ್ಯ ತುಷಿರಾ, ಸನ್ಮಾನ ಸ್ವೀಕರಿಸುವವರು: ಡಾ. ವಸುಂಧರಾ ಭೂಪತಿ, ‘ಜಾಗತಿಕ ಮಟ್ಟದಲ್ಲಿ ಕನ್ನಡ ಕಥಾನಕಗಳು’ ಗೋಷ್ಠಿ: ಗೀತಾ ವಸಂತ್, ಗುರುಪ್ರಸಾದ್ ಕಂಟಲಗೆರೆ, ಆಯೋಜನೆ: ಈ ಹೊತ್ತಿಗೆ ಟ್ರಸ್ಟ್, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಗೀತಾ ವಿ.ಆರ್. ಅವರ ‘ಗೀತಾಮೃತ’ ಪುಸ್ತಕ ಬಿಡುಗಡೆ: ಲತಾ ಕುಂದರಗಿ, ಅಧ್ಯಕ್ಷತೆ: ವೈ.ಬಿ.ಎಚ್. ಜಯದೇವ್, ಅತಿಥಿ: ಅಣ್ಣಪ್ಪ ಮೇಟಿಗೌಡ, ಆಯೋಜನೆ ಮತ್ತು ಸ್ಥಳ: ಭೂಮಿಕಾ ಸೇವಾ ಫೌಂಡೇಷನ್, ಹಾವನೂರು ಬಡಾವಣೆ, ಬೆಳಿಗ್ಗೆ 10

‘ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರು’ ವಿಚಾರ ಸಂಕಿರಣ: ಅತಿಥಿಗಳು: ಬಾನು ಮುಷ್ತಾಕ್, ಕೆ.ಎನ್. ಅನುರಾಧ, ರೂಮನ್ ರಿಜ್ವಾನ್, ಬಿ.ಕೆ. ರೂಪಾ, ಆಯೇಷಾ ಖಾನುಂ, ಎನ್.ಕೆ. ಅನನ್ಯಾ, ಅಧ್ಯಕ್ಷತೆ: ರಖಿಬಾ ಇಕ್ಬಾಲ್, ಆಯೋಜನೆ: ದಿ ವುಮೆನ್ಸ್ ಆಕ್ಸಿಲಿರಿ ಆರ್ಗನೈಸೇಷನ್ ಆಫ್ ದಿ ಅಹಮದೀಯ ಮುಸ್ಲಿಂ ಕಮ್ಯೂನಿಟಿ ಜಕ್ಕೂರು, ಸ್ಥಳ: ವಿಸ್ತಾರ, ಅರ್ಬನ್ ಬುಟಿಕ್ ಹೋಟೆಲ್, ಸಹಕಾರನಗರ, ಬೆಳಿಗ್ಗೆ 10.30

ಎಚ್.ಆರ್. ಸ್ವಾಮಿ ಅವರ ‘ಕೊರಚ ಮಾತುಕತೆ’ ಮತ್ತು ಇಂಗ್ಲಿಷ್ ಅನುವಾದಿತ ‘ದಿ ಕೊರಚಾಸ್ ಆಫ್ ಕರ್ನಾಟಕ’ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ಆರ್.ವಿ. ಚಂದ್ರಶೇಖರ, ಅಧ್ಯಕ್ಷತೆ: ಹಂ.ಪ. ನಾಗರಾಜಯ್ಯ, ಕೊರಚ ಮಾತುಕತೆ: ಜಿ. ಬಸವರಾಜು, ಆಯೋಜನೆ: ನೇಗಿಲ ಯೋಗಿ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30ರಿಂದ

2025–26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ: ಅತಿಥಿಗಳು: ಸುಧಾ ಬೆಳವಾಡಿ, ಕೆ.ಆರ್. ನಿರ್ಮಲ್ಕುಮಾರ್, ಬಿ.ಸಿ. ಶಿವಲಿಂಗೇಗೌಡ, ಎನ್.ಎಸ್. ವಿಜಯ, ಬಿ.ಎಲ್. ನಂದಿನಿ, ಅಧ್ಯಕ್ಷೆ: ಎ.ಜಿ. ನಟರಾಜ್, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30

ನಾ. ಮಲ್ಲಿಕಾರ್ಜುನ ಅವರಿಗೆ ಅಭಿನಂದನೆ ಹಾಗೂ ‘ಸೇವಾ ಸಂಪನ್ನ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ಲೀಲಾದೇವಿ ಆರ್. ಪ್ರಸಾದ್, ಅಧ್ಯಕ್ಷತೆ: ಸಿ. ಸೋಮಶೇಖರ್, ‘ಸೇವಾ ಸಂಪನ್ನ’ ಪುಸ್ತಕ ಬಿಡುಗಡೆ: ಗೊ.ರು. ಚನ್ನಬಸಪ್ಪ, ಅಭಿನಂದನಾ ನುಡಿಗಳು: ಎಸ್. ಷಡಕ್ಷರಿ, ಅತಿಥಿಗಳು: ರು. ಬಸಪ್ಪ, ಅರವಿಂದ ಜತ್ತಿ, ಎಸ್. ಪ್ರಕಾಶ್, ಆಯೋಜನೆ: ನಾ. ಮಲ್ಲಿಕಾರ್ಜುನ–70 ಅಭಿನಂದನಾ ಸಮಿತಿ, ಸ್ಥಳ: ಶಾರದಾ ಸ್ತ್ರೀ ಸಮಾಜ, ಚಾಮರಾಜಪೇಟೆ, ಬೆಳಿಗ್ಗೆ 10.30

ಬಸವ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ: ಅತಿಥಿಗಳು: ವಿ. ಜಗದೀಶ್, ಎಂ. ಗಂಗಾಧರಮೂರ್ತಿ, ಅಧ್ಯಕ್ಷತೆ: ಎಂ. ಮಂಜುನಾಥ್, ಸನ್ಮಾನಿತರು: ಈ. ರಾಜಶೇಖರಪ್ಪ, ಬಿ. ವಿಶ್ವನಾಥ್, ಸಂತೋಷ್ ಎಸ್.ವಿ., ಎಸ್. ಗಂಗಾಧರಪ್ಪ, ಆಯೋಜನೆ: ಬಾಂಧವ್ಯ ಬೆಂಗಳೂರು ಚಾರಿಟಬಲ್ ಟ್ರಸ್ಟ್, ಸ್ಥಳ: ಯುಆರ್ಡಬ್ಲ್ಯುಎ ಕ್ಲಬ್ ಹೌಸ್, ಉಪಕಾರ್ ರೆಸಿಡೆನ್ಸಿ, ಉಲ್ಲಾಳ ಆರ್ಟಿಒ ಹತ್ತಿರ, ಬೆಳಿಗ್ಗೆ 10.30

ಸಾಂಸ್ಕೃತಿಕ ಹಬ್ಬ, ಹರದನಹಳ್ಳಿ ಅಶ್ವತ್ಥನಾರಾಯಣ–70ರ ಅಭಿನಂದನೆ, ಪುಸ್ತಕಗಳ ಬಿಡುಗಡೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ: ಉದ್ಘಾಟನೆ: ಪ್ರಿಯಕೃಷ್ಣ, ಅಧ್ಯಕ್ಷತೆ: ಅರುಳುಮಲ್ಲಿಗೆ ಪಾರ್ಥಸಾರಥಿ, ಅತಿಥಿಗಳು: ಎಂ. ಕೃಷ್ಣಪ್ಪ, ರವಿ ಸುಬ್ರಮಣ್ಯ, ಕೆ.ವಿ. ಪುತ್ತೂರಾಯ, ಜಿ. ಅಶ್ವತ್ಥನಾರಾಯಣ, ಹಾ.ರಾ. ನಾಗರಾಜಾಚಾರ್ಯ, ಆಯೋಜನೆ: ವೊಕ್ಕರಣೆ ಸೇವಾ ಟ್ರಸ್ಟ್, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, ಅಮರಜ್ಯೋತಿನಗರ, ನಾಗರಬಾವಿ ರಸ್ತೆ, ಬೆಳಿಗ್ಗೆ 10.30

ಬಿ.ವಿ. ವೈಕುಂಠರಾಜು ಸಾಹಿತ್ಯ, ಸಂವಾದ ಹಾಗೂ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಅತಿಥಿಗಳು: ಕೆ.ಆರ್. ಸಂಧ್ಯಾರೆಡ್ಡಿ, ಆರ್. ಶ್ರೀಧರ್, ಅಧ್ಯಕ್ಷತೆ: ಭಾಗ್ಯ ಕೃಷ್ಣಮೂರ್ತಿ, ಆಯೋಜನೆ: ರಾಜರ್ಷಿ ಪ್ರಕಾಶನ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ಸಮರ್ಪಣಾ ಕಾರ್ಯಕ್ರಮ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಸಂಜೆ 4

ಸ್ನೇಹ ಸಂಜೆ ‘ಉತ್ತರ ಕನ್ನಡ ಇತಿಹಾಸದ ಕೌತುಕಗಳು’ ಉಪನ್ಯಾಸ: ಲಕ್ಷ್ಮೀಶ ಹೆಗಡೆ ಸೋಂದಾ, ‘ಬುರುಕಿ ವ್ರತ’ ನಾಟಕ ಪ್ರದರ್ಶನ: ರಚನೆ: ಪರ್ವತವಾಣಿ, ನಿರ್ದೇಶನ: ಪ್ರದೀಪ್ ಅಂಚೆ, ಆಯೋಜನೆ: ಉತ್ತರ ಕನ್ನಡ ಸಂಘ, ಸ್ಥಳ: ಉತ್ತರ ಕನ್ನಡ ಭವನ, ನಂದಿನಿ ಬಡಾವಣೆ, ಸಂಜೆ 4.30

‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಬಿ. ಅಶೋಕ್, ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 5 ಹಾಗೂ 7

‘ಮಹಿಷ ವಧೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಯಕ್ಷೇಶ್ವರಿ ಯಕ್ಷಗಾನ, ಸ್ಥಳ: ಪಂಚಮುಖಿ ಗಣಪತಿ, ಪಂಚಮುಖಿ ಆಂಜನೇಯ, ಪಂಚಮುಖಿ ಗಾಯತ್ರಿದೇವಿ ದೇವಸ್ಥಾನ, ಬೈರಪ್ಪ ಬಡಾವಣೆ, ಹೊಸಕೆರೆಹಳ್ಳಿ, ಸಂಜೆ 6

ಸಂಸ್ಕೃತಿ ಸುದಿನ ಕಾರ್ಯಕ್ರಮ: ರಂಗ ಗೌರವ ಸ್ವೀಕರಿಸುವವರು: ಶ್ರವಂತ್, ಸಂಹಿತ ಪ್ರಮೋದ್, ಅತಿಥಿಗಳು: ಸಿ. ನಾರಾಯಣಸ್ವಾಮಿ, ಕೆ.ಎ. ದಯಾನಂದ, ಆಯೋಜನೆ: ರಂಗಾಭರಣ, ಸ್ಥಳ: ಚಂದ್ರಪ್ರಿಯ ರಂಗಮಂದಿರ, ಕೆಇಬಿ ಬಡಾವಣೆ ಸಂಜಯನಗರ, ಸಂಜೆ 6.30

‘ಶ್ರೀಕೃಷ್ಣ ಪಾರಿಜಾತ ಹಾಗೂ ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಕೋದಂಡ ಸ್ವಾಮಿ ದೇವಸ್ಥಾನ ಟ್ರಸ್ಟ್, ಸ್ಥಳ: ಮಹೇಶ್ವರಮ್ಮ ದೇವಸ್ಥಾನ ಹೊಸಹಳ್ಳಿ, ವಿಜಯನಗರ, ಸಂಜೆ 7

‘ಸಂಜೆ ಹಾಡು’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ರಂಗಚಕ್ರ ರಂಗತಂಡ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

‘ನಮ್ಗೇನ್ ಬೆಲೆನೇ ಇಲ್ವಾ?’ ನಾಟಕ ಪ್ರದರ್ಶನ: ನಿರ್ದೇಶನ: ಅರುಣ್ ಸೂರ್ಯ, ಆಯೋಜನೆ: ಪಯಣ, ಸ್ಥಳ: ಢಮರು ಸಭಾಂಗಣ, ಶಂಕರ ಫೌಂಡೇಷನ್, ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ ಹತ್ತಿರ, ಸಂಜೆ 7.15

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.