ರಾಜಮಂತ್ರ ಪ್ರವೀಣ ಶ್ರೀ ಎಚ್.ಬಿ. ಗುಂಡಪ್ಪ ಗೌಡ ಸ್ಮಾರಕ ‘ಸಾಮಾಜಿಕ ನ್ಯಾಯ: ಸಾಂವಿಧಾನಿಕ ದೃಷ್ಟಿಕೋನ’ ಕುರಿತು ಉಪನ್ಯಾಸ: ಎಚ್.ಎನ್. ನಾಗಮೋಹನದಾಸ್, ಅಧ್ಯಕ್ಷತೆ: ಆರ್. ರವೀಂದ್ರ, ಉಪಸ್ಥಿತಿ: ಅಪ್ಪರೆಡ್ಡಿ ಹರೀಶ್, ಎಚ್.ಜಿ. ಬಾಲಗೋಪಾಲ್, ಸಪ್ನಾ ಎನ್., ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಕಾಲೇಜ್ ಆಫ್ ಲಾ, ಗಾಯತ್ರಿನಗರ, ಬೆಳಿಗ್ಗೆ 10.30

58ನೇ ವರ್ಷದ ಮಕ್ಕಳ ಬೇಸಿಗೆ ರಜೆಯ ಸಾಂಸ್ಕೃತಿಕ ಶಿಕ್ಷಣ ಹಾಗೂ ಮನರಂಜನಾ ಶಿಬಿರದ ಸಮಾರೋಪ ಸಮಾರಂಭ: ಅಧ್ಯಕ್ಷತೆ: ಕೆ. ಮೋಹನ್ದೇವ್ ಆಳ್ವ, ಅತಿಥಿಗಳು: ಎಂ.ಕೆ. ಸುಂದರ್ರಾಜ್, ಭಾವನಾ ಎಸ್. ರೆಡ್ಡಿ, ಆಯೋಜನೆ ಮತ್ತು ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಕೋಟೆ, ಸಂಜೆ 4

ಸಾಮಾಜಿಕ ನಾಟಕೋತ್ಸವ: ಅಧ್ಯಕ್ಷತೆ: ಸುಬ್ರಮಣಿ, ಅತಿಥಿಗಳು: ಬಿ. ನೀಲಮ್ಮ, ಬಿ. ರುದ್ರೇಶ್, ಗೀತಾ, ಜಯಲಕ್ಷ್ಮಿ ಪುತ್ರನ್, ‘ಏಕಲವ್ಯ’ ರಂಗ ಗೌರವ ಸ್ವೀಕರಿಸುವವರು: ರಂಗಸ್ವಾಮಿ, ರೇವಣ್ಣ ಎಚ್.ಎ.ಎಲ್., ಕೆ.ಜಿ. ನಾರಾಯಣ, ‘ಒಂದೇ ಸಂಸಾರ’, ‘ಹೆಣ್ಣಿನ ಮನಸ್ಸು’ ನಾಟಕಗಳ ಪ್ರದರ್ಶನ, ಆಯೋಜನೆ: ಏಕಲವ್ಯ ಫೌಂಡೇಷನ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5ರಿಂದ

‘ಪದ್ಮ ಪುರಾಣ’ ಧಾರ್ಮಿಕ ಪ್ರವಚನ: ಹೊಳವನಹಳ್ಳಿ ಶ್ರೀನಿವಾಸಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.