‘ಹೆಣ್ತನ’ ಆಲ್ಬಮ್ ಬಿಡುಗಡೆ: ಉದ್ಘಾಟನೆ: ಬಿ. ದಯಾನಂದ, ಆಲ್ಬಿನಾ, ಪ್ರಾಸ್ತಾವಿಕ ನುಡಿ: ಎಂ.ಡಿ. ಪಲ್ಲವಿ, ‘ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಮುದಾಯದ ಹೋರಾಟ’ ಕುರಿತು ಅಧಿವೇಶನದ ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ‘ವಿಡಿಯೊ ಕುರಿತು ಸೆಲೆಬ್ರಿಟಿಗಳ ಮನದಾಳದ ಮಾತು’: ಕಿಶೋರ್ ಕುಮಾರ್, ಸಂಯುಕ್ತಾ ಹೊರನಾಡು, ಮೇರಿ ಉಷಾ ಕೋಕಿಲಾ, ಮುಕ್ತ ಚರ್ಚೆ: ಅಕ್ಕೈ ಪದ್ಮಶಾಲಿ, ಅಯೋಜನೆ: ಒಂದೆಡೆ, ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 10.30
ಬಂಜಾರ ಕಸೂತಿ ಕಲಿಕೆ ಕಾರ್ಯಾಗಾರ: ಉದ್ಘಾಟನೆ: ಎ.ಆರ್. ಗೋವಿಂದಸ್ವಾಮಿ, ಅಧ್ಯಕ್ಷತೆ: ಪಿ.ಟಿ. ಶ್ರೀನಿವಾಸ ನಾಯಕ, ಅತಿಥಿಗಳು: ಟಿ.ಎಂ. ಭಾಸ್ಕರ, ಎನ್. ಮಂಗಳಾ, ಸಂಪನ್ಮೂಲ ವ್ಯಕ್ತಿಗಳು: ಸಾವಿತ್ರಿ ಬಾಯಿ, ಚಾವಳಿ ಬಾಯಿ, ಪ್ರಶಾಂತ್ ಹೆಬ್ಬಸೂರು, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11
‘ರಂಗಸಂವಾದ–02’: ‘ಆಧುನಿಕ ರಂಗಭೂಮಿಯಲ್ಲಿ ವೃತ್ತಿಪರತೆ ಹಾಗೂ ರೆಪರ್ಟರಿಗಳು’ ಕುರಿತು ಸಂವಾದ: ಅತಿಥಿ: ಸಿ. ಬಸವಲಿಂಗಯ್ಯ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರಂಗಚಾವಡಿ, ಕರ್ನಾಟಕ ನಾಟಕ ಅಕಾಡೆಮಿ ಆವರಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5
ಎಚ್.ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ, ‘ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನ: ರಚನೆ: ಎಚ್.ಎಸ್. ಶಿವಪ್ರಕಾಶ್, ನಿರ್ದೇಶನ: ಮೈಮ್ ರಮೇಶ್ ರಂಗಾಯಣ, ಸಂಗೀತ: ದೇವಾನಂದ ವರಪ್ರಸಾದ್, ಅರುಣ್ ಎಂ.ಸಿ., ಅತಿಥಿಗಳು: ಎಸ್.ಜಿ. ಸಿದ್ಧರಾಮಯ್ಯ, ಹಂಸಲೇಖ, ಆಯೋಜನೆ: ಸಿರಿವರ ಕಲ್ಚರ್ ಅಕಾಡೆಮಿ ಹಾಗೂ ಅನನ್ಯ ಕ್ರಿಯೇಷನ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30
ಸಂವಾದ ಸಭೆ: ಎಸ್. ಸೆಲ್ವಕುಮಾರ್, ಅತಿಥಿಗಳು: ಮಹೇಶ್ ಎಂ., ಟಿ.ಎಚ್.ಎಂ. ಕುಮಾರ್, ಅಧ್ಯಕ್ಷತೆ: ಆಯೋಜನೆ ಮತ್ತು ಸ್ಥಳ: ಕಾಸಿಯಾ, ವಿಜಯನಗರ, ಸಂಜೆ 6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.