ಸಂಸ್ಥಾಪನಾ ದಿನಾಚರಣೆ: ಅತಿಥಿಗಳು: ಆರ್.ಸಿ.ಅಗರವಾಲ್, ಸಂಜಯ್ ಕುಮಾರ್ ಸಿಂಗ್, ವೈ.ಎಸ್.ಪಾಟೀಲ, ತುಷಾರ್ ಕಾಂತಿ ಬೆಹ್ರಾ, ಆಯೋಜನೆ ಮತ್ತು ಸ್ಥಳ: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಳಿಗ್ಗೆ 9
ಶಿಕ್ಷಕರ ದಿನಾಚರಣೆ: ಅತಿಥಿಗಳು: ಮಾನಸ, ಬಿ.ಎಂ. ಪಟೇಲ್ ಪಾಂಡು, ಅಧ್ಯಕ್ಷತೆ: ಎನ್. ಕಾಮರಾಜು, ಆಯೋಜನೆ ಮತ್ತು ಸ್ಥಳ: ಶಾರದಾ ವಿದ್ಯಾಪೀಠ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಳಿಗ್ಗೆ 9.30
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ‘ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ’: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ.ಶಿವಕುಮಾರ್, ಅತಿಥಿಗಳು: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಪ್ರಾಸ್ತಾವಿಕ ನುಡಿ: ಎಸ್. ಮಧು ಬಂಗಾರಪ್ಪ, ಡಾ.ಎಂ.ಸಿ. ಸುಧಾಕರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಶಿಕ್ಷಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10
ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ಡಿ.ಕೆ.ಶಿವಕುಮಾರ್, ಪ್ರಶಸ್ತಿ ಪ್ರದಾನ: ಶೋಭಾ ಕರಂದ್ಲಾಜೆ, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಸ್ಥಳ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಳಿಗ್ಗೆ 10.30
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಪ್ರಾರಂಭೋತ್ಸವ, ಗುರುವಂದನೆ: ಅತಿಥಿ: ರಾಜಪ್ಪ ದಳವಾಯಿ, ಅಧ್ಯಕ್ಷತೆ: ವೀಣಾ ಕೆ.ಎನ್., ಆಯೋಜನೆ: ಸಂಭ್ರಮ ಕನ್ನಡ ಸಂಘ ಕನ್ನಡ ವಿಭಾಗ, ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ರಸ್ತೆ, ಬೆಳಿಗ್ಗೆ 10.30
ಶಿಕ್ಷಕರ ದಿನಾಚರಣೆ–2024: ಅತಿಥಿ: ವಾಸುದೇವ ಕಲ್ಕುಂಟೆ ಆತ್ರೆ, ಅಧ್ಯಕ್ಷತೆ: ಎಸ್.ಚಂದ್ರಶೇಖರ್ ಶೆಟ್ಟಿ, ಜೀವನಮಾನ ಸಾಧಕರಿಗೆ ಪ್ರಶಸ್ತಿ ಪುರಸ್ಕೃತರು: ಎಸ್. ಶ್ರೀನಿವಾಸಮೂರ್ತಿ, ಕೆ.ಸುಧಾರಾವ್, ಎ.ಮುರಿಗೆಪ್ಪ, ಕೆ.ನಾರಾಯಣಗೌಡ, ಎಚ್.ಮಹೇಶಪ್ಪ, ಆಯೋಜನೆ ಮತ್ತು ಸ್ಥಳ: ಕರ್ನಾಟಕದ ವಿಶ್ರಾಂತ ಕುಲಪತಿಗಳ ವೇದಿಕೆ, ಅರಮನೆ ರಸ್ತೆ, ಬೆಳಿಗ್ಗೆ 11
ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಗುರುವಂದನೆ ಮತ್ತು ಉಪನ್ಯಾಸ: ಉದ್ಘಾಟನೆ: ಸಿ.ಎಸ್. ಆರಾಧ್ಯ, ಅತಿಥಿ: ಶಶಿಕಾಂತ್ ರಾವ್, ಪ್ರಾಸ್ತಾವಿಕ ನುಡಿ: ನಾ. ಶ್ರೀಧರ್, ಉಪನ್ಯಾಸ: ಮಣ್ಣೆ ಮೋಹನ್, ಉಪಸ್ಥಿತಿ: ಬಿ. ರಾಜಶೇಖರ್, ಅಧ್ಯಕ್ಷತೆ: ಲಕ್ಷ್ಮೀ ಶ್ರೀನಿವಾಸ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಶಂಕರೇಶ್ವರ ಪ್ರೌಢಶಾಲೆ, ಚಾಮುಂಡೇಶ್ವರಿನಗರ, ಲಗ್ಗೆರೆ, ಮಧ್ಯಾಹ್ನ 2
ಶಿಕ್ಷಕರ ದಿನಾಚರಣೆ, ಗುರುವಂದನಾ ಕಾರ್ಯಕ್ರಮ: ಅತಿಥಿಗಳು: ಕೆ.ಪಿ.ಜೆ. ರೆಡ್ಡಿ, ಆರ್.ಎಸ್.ದೇಶಪಾಂಡೆ, ಕೆ.ಎನ್.ವೆಂಕಟಕೃಷ್ಣ ರಾವ್, ಅಧ್ಯಕ್ಷತೆ: ಕೆ.ಸಿ.ರಾಮಮೂರ್ತಿ, ಆಯೋಜನೆ ಮತ್ತು ಸ್ಥಳ: ಒಬಿಎಂಆರ್ ಸಭಾಂಗಣ, ಸಿಎಂಆರ್ ವಿಶ್ವವಿದ್ಯಾಲಯ, ಎಚ್‌ಆರ್‌ಬಿಆರ್ ಲೇಔಟ್ ಕಲ್ಯಾಣನಗರ, ಮಧ್ಯಾಹ್ನ 3
‘ವಕ್ರತುಂಡ ಮಹಾಕಾಯ–2’ ಎ ಗಣೇಶ ಚಿತ್ರ ಮಹೋತ್ಸವ: ಸಂಜೆ 4ಕ್ಕೆ ಉದ್ಘಾಟನೆ: ಸುಜಿತ್ ಚೌಧರಿ, ಮಂಜು ಪಿಳ್ಳೈ, ಆಯೋಜನೆ: ಆಕಾಂಕ್ಷ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಳಿಗ್ಗೆ 11ರಿಂದ ಪ್ರದರ್ಶನ
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಗ್ರಾಫಿಕ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ: ಧರಣಿದೇವಿ ಮಾಲಗತ್ತಿ, ಅತಿಥಿಗಳು: ಸಿ. ಚಂದ್ರಶೇಖರ್, ಶ್ರೀಧರ್ ಮೂರ್ತಿ, ಅಧ್ಯಕ್ಷತೆ: ಪ.ಸ. ಕುಮಾರ್, ಸ್ಥಳ: ದೃಶ್ಯಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಸಂಜೆ 5
ಗಾಯನ, ನಾಟಕ, ರಂಗಗೌರವ: ಅತಿಥಿಗಳು: ವಿ. ಮಂಜುನಾಥ್, ಪವಿತ್ರ ಕೋಟ್ಯಾನ್, ಸುಧಾ ಮಂಗಳೂರು, ಮಧುಕರ್ ಗಾಣಿಗ, ಎನ್.ಆರ್. ಮಂಜುನಾಥ್, ಶಂಕರ್ ಕೈವಾರ, ‘ಯಯಾತಿ’ ನಾಟಕ ಪ್ರದರ್ಶನ: ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಪೂರ್ಣಿಮಾ ಪವಾರ್, ಆಯೋಜನೆ: ಕಲಾಸಾಗರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5
ಸನ್ಮಾನ ಕಾರ್ಯಕ್ರಮ: ಅತಿಥಿ: ಎಂ.ಎ. ಶೇಖರ್, ಅಧ್ಯಕ್ಷತೆ: ಎನ್.ಆರ್. ಪಂಡಿತ್ ಆರಾಧ್ಯ, ಆಯೋಜನೆ ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್, ಸ್ಥಳ: ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ ನ್ಯೂಟೌನ್, ಸಂಜೆ 5
ಭಾವಧಾರೆ: ಉದ್ಘಾಟನೆ: ಶಿವರಾಜ ವಿ. ಪಾಟೀಲ, ಅತಿಥಿಗಳು: ಎಂ. ನಾಗಪ್ರಸನ್ನ, ವಿವೇಕ್ ಸುಬ್ಬಾರೆಡ್ಡಿ, ಉದಯ ಹೊಳ್ಳ, ಎನ್. ದೇವದಾಸ್, ಎಂ.ಟಿ. ನಾಣಯ್ಯ, ಎಚ್.ಎಸ್. ಚಂದ್ರಮೌಳಿ, ಡಿ.ಎಲ್. ಜಗದೀಶ್, ಎಂ.ಎಸ್. ಶ್ಯಾಮಸುಂದರ್, ಎಸ್. ಕಲ್ಯಾಣ ಬಸವರಾಜ, ಅಧ್ಯಕ್ಷತೆ: ಪಂಪಾಪತಿ ಗದ್ದಿ, ಆಯೋಜನೆ: ಗಾನಗಂಗಾ, ಸ್ಥಳ: ರವೀಂದ್ರ ಕಲಾಕ್ಷೇತ್ರ ಜೆ.ಸಿ. ರಸ್ತೆ, ಸಂಜೆ 5.30
ಹರಿನಾಮ ಸಂಕೀರ್ತನೆ: ಗಾಯನ: ಉಷಾ ಸುನೀಲ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ರಿದಂಪ್ಯಾಡ್: ಕೆ.ಎಸ್. ಅಕ್ಷಯ್ ಶ್ರೀವತ್ಸ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ ಜಯನಗರ, ಸಂಜೆ 7
ಹರಿನಾಮ ಸಂಕೀರ್ತನೆ: ಗಾಯನ: ಸೌಮ್ಯ ಸಂತೋಷ್, ಪಿಟೀಲು: ಸುಬೋಧ ಎಂ. ಶ್ರೀವತ್ಸ, ಮೃದಂಗ: ಕೆ.ಆರ್. ಸಂತೋಷ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7
‘ಜಸ್ಮಾ ಓಡನ್’ ನಾಟಕ ಪ್ರದರ್ಶನ: ಮೂಲ: ಶಾಂತಾ ಗಾಂಧಿ, ಕನ್ನಡಕ್ಕೆ ಅನುವಾದ: ವೈಶಾಲಿ ಕಾಸರವಳ್ಳಿ, ನಿರ್ದೇಶನ: ಬಿ. ಜಯಶ್ರೀ, ಆಯೋಜನೆ: ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.