ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ: ಅತಿಥಿಗಳು: ಆರ್. ಅಶೋಕ, ಪಿ.ಸಿ. ಮೋಹನ್, ಬಿ.ಆರ್. ನಾಯ್ಡು, ರಾಜೇಂದ್ರ ಕುಮಾರ್ ಕಠಾರಿಯಾ, ಶಮ್ಲಾ ಇಕ್ಬಾಲ್, ಜಗದೀಶ್, ಕುಸುಮಾ, ಆಯೋಜನೆ: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ, ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಹತ್ತಿರ, ಕಬ್ಬನ್ ಉದ್ಯಾನ, ಬೆಳಿಗ್ಗೆ 8ರಿಂದ

‘ಅಸೆಂಟ್ ಕನ್ನಡ ವೈಭವ’: ಧ್ವಜಾರೋಹಣ: ಎಸ್. ಮುನಿರಾಜು, ಜಾಥಾ ಉದ್ಘಾಟನೆ: ಹಂಸಲೇಖ, ಡಾ. ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷತೆ: ರಘುನಾಥ ಚ.ಹ., ಪ್ರಾಸ್ತಾವಿಕ ನುಡಿ: ಬಿ.ಎಂ. ವೆಂಕಟೇಶ್, ಅತಿಥಿಗಳು: ಮೂಡ್ನಾಕೂಡು ಚಿನ್ನಸ್ವಾಮಿ, ಬೈರಮಂಗಲ ರಾಮೇಗೌಡ, ಕಂನಾಡಿಗ ನಾರಾಯಣ, ಗುರುರಾಜ್ ಎಸ್. ದಾವಣಗೆರೆ, ಆಯೋಜನೆ ಮತ್ತು ಸ್ಥಳ: ಅಸೆಂಟ್ ಪದವಿ ಪೂರ್ವ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಎಂಟನೇ ಮೈಲಿ ಹತ್ತಿರ, ಬೆಳಿಗ್ಗೆ 9

‘ಬಿಯಾಂಡ್ ರೈಟ್ ಆ್ಯಂಡ್ ರಾಂಗ್’ ಯುವ ನಾಯಕತ್ವ ಕಾರ್ಯಕ್ರಮ: ಸ್ಥಳ: ಎಚ್ಬಿಎಸ್ ಆಸ್ಪತ್ರೆ, ಬೆಳಿಗ್ಗೆ 9.30

‘ಮುದ್ದುರಾಮ ಪ್ರಶಸ್ತಿ ಪ್ರದಾನ–2024’, ‘ಮುದ್ದುರಾಮ ಚೌಪದಿಗಳ ಹತ್ತು ಸಂಪುಟಗಳ’ ಬಿಡುಗಡೆ: ಸಾನ್ನಿಧ್ಯ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಪ್ರಶಸ್ತಿ ಪುರಸ್ಕೃತರು: ಅ.ರಾ. ಮಿತ್ರ, ಸಂಪುಟಗಳ ಬಿಡುಗಡೆ: ಗುರುರಾಜ ಕರಜಗಿ, ಅತಿಥಿ: ಹಿರೇಮಗಳೂರು ಕಣ್ಣನ್, ಉಪಸ್ಥಿತಿ: ಕೆ.ಸಿ. ಶಿವಪ್ಪ, ಅಧ್ಯಕ್ಷತೆ: ಸಿ. ಸೋಮಶೇಖರ್, ಆಯೋಜನೆ: ಮುದ್ದುರಾಮ ಪ್ರತಿಷ್ಠಾನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಪದವಿ ಪ್ರದಾನ ದಿನ: ಉದ್ಘಾಟನೆ: ಡಿ.ಎನ್.ಎಸ್. ಕುಮಾರ್, ಟಿ.ವಿ. ರಾಜು, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಚಿಕ್ಕಯ್ಯ, ಆಯೋಜನೆ ಮತ್ತು ಸ್ಥಳ: ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್, ಜಯನಗರ ಎರಡನೇ ಬ್ಲಾಕ್, ಬೆಳಿಗ್ಗೆ 10.30

‘ಆನ್ಲೈನ್ ಗೇಮ್ ನಿರ್ಬಂಧಿಸಲು’ ವಿಚಾರಸಂಕಿರಣ: ಅತಿಥಿಗಳು: ರಾಜ ಇಮಾಮ್ ಖಾಸಿಂ, ಶುಭಮಂಗಳ ಸುನಿಲ್, ಅಧ್ಯಕ್ಷತೆ: ಕುರುಬೂರು ಶಾಂತಕುಮಾರ್, ಆಯೋಜನೆ: ಕರ್ನಾಟಕ ನೆಲ–ಜಲ ಸಂರಕ್ಷಣಾ ಸಮಿತಿ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

‘ಈ ದಿನ’ ಓದುಗರ ಸಮಾವೇಶ: ವಿಶೇಷ ಸಂಚಿಕೆ ಬಿಡುಗಡೆ: ಸಿದ್ದರಾಮಯ್ಯ, ಅತಿಥಿಗಳು: ಸೀಮಾ ಚಿಸ್ತಿ, ಪ್ರಿಯಾ ತುವಸ್ಸೆರಿ, ಅಧ್ಯಕ್ಷತೆ: ಸಬೀಹಾ ಭೂಮಿಗೌಡ, ‘ಕರ್ನಾಟಕ–50 ನಡೆದ ಹೆಜ್ಜೆ–ಮುಂದಿನ ದಿಕ್ಕು’ ಉಪನ್ಯಾಸ: ಎ. ನಾರಾಯಣ, ಉಪಸ್ಥಿತಿ: ಡಿ. ಉಮಾಪತಿ, ಗುರುಪ್ರಸಾದ್ ಕೆರಗೋಡು, ಬಸವರಾಜು ಮೇಗಲಕೇರಿ, ಆಯೋಜನೆ: ಈ ದಿನ.ಕಾಮ್, ಸ್ಥಳ: ಟೌನ್ಹಾಲ್, ಜೆ.ಸಿ. ರಸ್ತೆ, ಬೆಳಿಗ್ಗೆ 11

ಕಾರ್ತಿಕ ದೀಪೋತ್ಸವ: ಮಧ್ಯಾಹ್ನ 3ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 6ಕ್ಕೆ ತಾಳವಾದ್ಯ, ಸಂಜೆ 6.30ಕ್ಕೆ ದೀಪೋತ್ಸವ, ಆಯೋಜನೆ: ವಿನಾಯಕ ಮಿತ್ರ ಮಂಡಳಿ, ಜಯರಾಮ ಸೇವಾ ಮಂಡಳಿ, ಸ್ಥಳ: ಶ್ರೀ ಜಯರಾಮ ಸೇವಾ ಮಂಡಳಿ, ಒಂದನೇ ಮುಖ್ಯ ರಸ್ತೆ, ಎಂಟನೇ ಬಡಾವಣೆ ಜಯನಗರ

‘ಬಂದಿಖಾನೆ ಉದ್ಯಾನದಿಂದ ಬೇಕು ಸ್ವಾತಂತ್ರ್ಯ!’ ದುಂಡು ಮೇಜಿನ ಸಭೆ: ಭಾಷಣಕಾರರು: ಬಾಬು ಮ್ಯಾಥ್ಯೂ, ಮಾವಳ್ಳಿ ಶಂಕರ್, ಆಕಾರ್ ಪಟೇಲ್, ಅಕ್ಕೈ ಪದ್ಮಶಾಲಿ, ದು. ಸರಸ್ವತಿ, ಅಧ್ಯಕ್ಷತೆ: ಕೆ.ವಿ. ಭಟ್, ಆಯೋಜನೆ: ಹೋರಾಟ ನಮ್ಮ ಹಕ್ಕು, ಸ್ಥಳ: ಶಾಸಕರ ಭವನ, ಅಂಬೇಡ್ಕರ್ ವೀಧಿ, ಮಧ್ಯಾಹ್ನ 3.30

‘ಕಾಮ್ರೇಡ್ ಆಗಿ ನನ್ನ ಬದುಕು’ ನೆಚ್ಚಿನ ಟೀಚರ್ ಜಗಮೆಚ್ಚಿದ ಆರೋಗ್ಯ ಸಚಿವೆಯಾದ ಕಥನ– ಪುಸ್ತಕ ಬಿಡುಗಡೆ: ಡಾ. ವಸುಂಧರಾ ಭೂಪತಿ, ಅನುವಾದಕರ ಅನುಭವ: ಡಾ.ಎಚ್.ಎಸ್. ಅನುಪಮಾ, ವಿಚಾರಸಂಕಿರಣ: ಕೆ.ಕೆ. ಶೈಲಜಾ, ಆಶಯ ಭಾಷಣ: ಅನಿಲ್ ಕುಮಾರ್ ಎ., ಪ್ರಸನ್ನ ಸಾಲಿಗ್ರಾಮ, ಆಯೋಜನೆ: ಕ್ರಿಯಾ ಮಾಧ್ಯಮ, ಪುಸ್ತಕ ಪ್ರೀತಿ, ಎಸ್ಎಎ–ಕೆ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಮಧ್ಯಾಹ್ನ 3.30

ಸರ್ಕಾರಿ ಶಾಲಾ ಮಕ್ಕಳ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ: ಆಯೋಜನೆ: ಡಬ್ಲ್ಯೂಡಿಪಿ ಇನ್ಕ್ಲೂಸಿವ್ ಚೆಸ್ ಸಮಿತಿ, ಸ್ಥಳ: ಸಿಟಿ, ವೈಎಂಸಿಎ ನೃಪತುಂಗ ರಸ್ತೆ, ಸಂಜೆ 4

ಕನ್ನಡ ರಾಜ್ಯೋತ್ಸವ: ಉದ್ಘಾಟನೆ: ಎಂ.ಕೆ. ಮಂಜುನಾಥ್, ಅತಿಥಿಗಳು: ರಾಂಕೆ ಹನುಮಂತಯ್ಯ, ಮಾಲತಿ ಆರಾಧ್ಯ, ಪ್ರಕಾಶ್ ಎಸ್.ಟಿ., ಸತೀಶ್ರೆಡ್ಡಿ, ವೆಂಕಟೇಶ್ ಆರ್. ದಾಸ್, ಆಯೋಜನೆ: ಸಿರಿಗನ್ನಡ ಮಿತ್ರ ತಂಡ, ಸ್ಥಳ: ಲಯನ್ಸ್ ಭವನ, ಸಂಜಯನಗರ, ಸಂಜೆ 4

ಕನ್ನಡ ರಾಜ್ಯೋತ್ಸವ: ಅತಿಥಿಗಳು: ಶ್ರೀನಾಥ್, ಸಂದೇಶ ಮಹಾದೇವಪ್ಪ, ಕೆ. ರಂಜಿತ್ ಕುಮಾರ್, ಪಿ. ಶ್ರೀಧರ್ ರೆಡ್ಡಿ, ಜಾನಕಿ ರಾಮ್ ಜಿ., ಅಧ್ಯಕ್ಷತೆ: ಬಿ.ಪಿ. ಸತೀಶ್, ಆಯೋಜನೆ: ಭಾರತೀಯ ಅಂಚೆ ಇಲಾಖೆ, ಸ್ಥಳ: ಆರ್.ಟಿ. ನಗರ ಪ್ರಧಾನ ಅಂಚೇ ಕಚೇರಿ, ಸಂಜೆ 4.30

ಕನ್ನಡ ರಾಜ್ಯೋತ್ಸವ: ಉದ್ಘಾಟನೆ: ಅರವಿಂದ ಮಾಲಗತ್ತಿ, ಅಧ್ಯಕ್ಷತೆ: ಶಿವಕುಮಾರ, ಅತಿಥಿಗಳು: ಭಾನುಪ್ರಕಾಶ್, ಭರತ್ ಸಿ. ಯಾರಮ್, ಗೀತಾ ಪಾಟೀಲ್, ನಂದಿನಿ, ಆಯೋಜನೆ: ಅಕ್ಕ ಐಎಎಸ್ ಅಕಾಡೆಮಿ, ಸ್ಥಳ: ಚಂದ್ರಗಿರಿ ಪ್ಯಾಲೆಸ್, ಚಂದ್ರಾ ಲೇಔಟ್ ಬಸ್ ತಂಗುದಾಣದ ಹತ್ತಿರ, ಸಂಜೆ 5

ವಚನ ಕಾರ್ತಿಕ: ಉದ್ಘಾಟನೆ: ಹುಸೇನ್ಸಾಬ್ ದಾಸ್ ಕನಕಗಿರಿ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ‘ಕನ್ನಡ ಕಟ್ಟಿದವರು ವಚನಕಾರರು’ ಉಪನ್ಯಾಸ: ಅನುಪಮ ಪಂಚಾಕ್ಷರಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ಏಳನೇ ಮುಖ್ಯರಸ್ತೆ, ಕೆಸಿಎಚ್ಎಸ್ ಲೇಔಟ್, ದೊಡ್ಡಬಸ್ತಿ ರಸ್ತೆ, ಕೆಂಚನಪುರ ಕ್ರಾಸ್, ಸಂಜೆ 5

‘ನಮ್ಮ ಜಾತ್ರೆ’ ಜನಪದವನ್ನು ಸಂಭ್ರಮಿಸೋಣ: ‘ಜನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅತಿಥಿ: ಶಿವರಾಜ ತಂಗಡಗಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ, ಸಂಜೆ 5

ರಿಷಿಕಾ ಕುಂದೇಶ್ವರಗೆ ಸನ್ಮಾನ, ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ: ಹಿಮ್ಮೇಳ: ದೀಪಕ್ ತುಳುಪುಳೆ, ಅಕ್ಷಯ ರಾವ್ ವಿಟ್ಲ, ಅವಿನಾಶ್ ಬೈಪಡಿತ್ತಾಯ, ಸ್ಥಳ: ಬೆಂಗಳೂರು ಪ್ರಸ್ಕ್ಲಬ್, ಕಬ್ಬನ್ ಉದ್ಯಾನ, ಸಂಜೆ 5.30

‘ವಾಯ್ಸ್ ಆ್ಯಂಡ್ ಸ್ಟ್ರಿಂಗ್ಸ್’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ: ಸಿತಾರ್ ವಾದನ: ಸಂಜೀವ್ ಕೆ., ಗಾಯನ: ದತ್ತಾತ್ರೇಯ ವೇಲಂಕರ್, ತಬಲಾ: ನಿಶಾದ್ ಪವಾರ್, ಕಾರ್ತಿಕ ಕೃಷ್ಣ, ಹಾರ್ಮೋನಿಯಂ: ವಿವೇಕ್ ಜೈನ್, ಸ್ಥಳ: ಪ್ರಯೋಗ ಸ್ಟುಡಿಯೊ ಥಿಯೇಟರ್, ಬನಶಂಕರಿ ಮೂರನೇ ಹಂತ, ಸಂಜೆ 5.30

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಗಾಯನ: ಶಂಕರ್ ಶಾನುಭಾಗ್, ಹಾಸ್ಯ ಕಾರ್ಯಕ್ರಮ: ಗಂಗಾವತಿ ಪ್ರಾಣೇಶ್, ಆಯೋಜನೆ: ಆಗಮ ಫೌಂಡೇಶನ್, ಸ್ಥಳ: ಬಿ.ಆರ್. ಸುಬ್ಬರಾವ್ ಎಂ.ಇ.ಎಸ್. ಪಿಯು ಕಾಲೇಜು, ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ, ಸಂಜೆ 5.30ರಿಂದ

‘ಸುರ ಸಂಧ್ಯಾ’ ಸಂಗೀತ ಕಛೇರಿ: ಮಹಮ್ಮದ್ ರಫಿ ಅವರ ಗೀತೆಗಳ ಗಾಯನ: ಛೋಟೆ ರಫಿ, ಗೌರವ್ ಕಿಶನ್, ಅರೋಹ್ ಶಂಕರ್, ರೋನಿತ್ ಬ್ಯಾನರ್ಜಿ, ಶ್ರುತಿ ಭಿಡೆ, ಸ್ಥಳ: ಪ್ರೆಸ್ಟೀಜ್ ಖೋಡೆ ಸೆಂಟರ್ ಸಭಾಂಗಣ, ಕನಕಪುರ ರಸ್ತೆ, ಸಂಜೆ 6

ಕನ್ನಡ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಕೃಷ್ಣ ಬೈರೇಗೌಡ, ಅತಿಥಿಗಳು: ಶೋಭಾ ಕರಂದ್ಲಾಜೆ, ಸಂತೋಷ ಹೆಗ್ಗಡೆ, ರವಿವರ್ಮ ಕುಮಾರ್, ಧರ್ಮೇಂದ್ರಕುಮಾರ್, ಎಂ. ಪ್ರಕಾಶಮೂರ್ತಿ, ಅಧ್ಯಕ್ಷತೆ: ರೇಣುಕ ಹೆಗ್ಗಡೆ, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ, ಸ್ಥಳ: ಕನ್ನಡ ಭವನ, ಕಾಫಿ ಬೋರ್ಡ್ ಬಡಾವಣೆ, ಹೆಬ್ಬಾಳ ಕೆಂಪಾಪುರ, ಸಂಜೆ 6

‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಬಾಲಕೃಷ್ಣ ಹಿಳ್ಳೋಡಿ, ಆಗ್ನೇಯ ಭಟ್ ಕ್ಯಾಸನೂರು, ಮಿತ್ರ ಮಧ್ಯಸ್ಥ, ಮುಮ್ಮೇಳ: ರಾಧಾಕೃಷ್ಣ ಬೆಳಿಯೂರು, ರವಿ ಐತುಮನೆ, ಆದಿತ್ಯ ಸಿ. ಹಲ್ಕೋಡು, ಕೃಷ್ಣಕುಮಾರ್ ನೆಗಳಗುಳಿ, ಪ್ರಶಾಂತ ಶೆಟ್ಟಿಗಾರ್, ಪಾರ್ಥ ಹೆಗಡೆ ಐತುಮನೆ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ಅನ್ನಪೂರ್ಣೇಶ್ವರಿ ಲೇಔಟ್, ಐದನೇ ತಿರುವು ಜೆ.ಪಿ. ನಗರ, ಏಳನೇ ಹಂತ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.