ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 900 ಮೀಟರ್ ಸುರಂಗ ಕೊರೆದು ಹೊರ ಬಂದ ಊರ್ಜಾ

Last Updated 30 ಜೂನ್ 2022, 6:55 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ ಮಾರ್ಗಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ತನಕ ಸುರಂಗ ಕೊರೆದ ಊರ್ಜಾ ಟಿಬಿಎಂ(ಟನಲ್ ಬೋರಿಂಗ್ ಮಷಿನ್ ) ಗುರಾವಾರ ಹೊರ ಬಂದಿದೆ.

2021ರ ಡಿಸೆಂಬರ್ 22 ರಂದು ಕಾಮಗಾರಿ ಆರಂಭಿಸಲಾಗಿತ್ತು. ಆರು ತಿಂಗಳಲ್ಲಿ 900 ಮೀಟರ್ ಸುರಂಗ ಕೊರೆಯುವಲ್ಲಿ 'ಊರ್ಜಾ' ಯಶಸ್ವಿಯಾಗಿದೆ.

ಇದಕ್ಕೂ ಮೊದಲು 2020ರ ಜುಲೈನಲ್ಲಿ ಕಂಟೋನ್ಮೆಂಟ್ ‌ಬಳಿ ನೆಲದಡಿ ಸೇರಿದ್ದ 'ಊರ್ಜಾ’ ಯಂತ್ರ ಶಿವಾಜಿನಗರ ನಿಲ್ದಾಣದ ತನಕ 855 ಮೀಟರ್‌ ಸುರಂಗವನ್ನು ಕೊರೆದಿತ್ತು. 2021ರ ಸೆಪ್ಟೆಂಬರ್ 22ರಂದು ಹೊರಕ್ಕೆ ಬಂದಿತ್ತು. ಬಳಿಕ ಈ ಯಂತ್ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದ ಬಳಿ ನೆಲದಡಿ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT