ಮಂಗಳವಾರ, ಮೇ 24, 2022
24 °C

ಅಧ್ಯಕ್ಷರಾಗಿ ನವೀನ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ರೆಸಿಡೆಂಟ್ಸ್ ಫೋರಂನ ನೂತನ ಅಧ್ಯಕ್ಷ
ರಾಗಿ ಕೆ.ಆರ್.ನವೀನ್ ಮತ್ತು ಗೌರವ ಕಾರ್ಯದರ್ಶಿಯಾಗಿ ಕೆ.ಸುದರ್ಶನ್ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಡಿ.ಸೋಮ
ಶೇಖರ್ ನೇತೃತ್ವದ ತಂಡವರು 2022-24ನೇ ಸಾಲಿಗೆ ಅವಿರೋಧವಾಗಿ ಆಯ್ಕೆ
ಯಾಗಿರುವುದಾಗಿ ಪ್ರಕಟಣೆ ತಿಳಿಸಿದೆ. 

ಪದಾಧಿಕಾರಿಗಳು: ಸಂಪಿಗೆ ಎನ್.ಶಿವಪ್ರಕಾಶ್ (ಉಪಾಧ್ಯಕ್ಷ), ಕೆ.ನವೀನ್ (ಜಂಟಿ ಕಾರ್ಯದರ್ಶಿ), ಜಿ.ಶಶಿಧರ್ (ಖಜಾಂಚಿ),

ಆಡಳಿತ ಮಂಡಳಿ ಸದಸ್ಯರು:  ಅಮರ್ ಸುಬ್ಬಯ್ಯ, ಡಿ.ಎಂ.ನಾಗರಾಜ್,
ಎ.ಸಿ.ರಮೇಶ್, ಎಚ್.ಎಲ್.ರವಿಕುಮಾರ್, ಡಿ.ರಂಗರಾಜ್, ಆರ್.ಶಿವಶಂಕರ್ ಬಾಬು, ಜಿ.ಶಿವರುದ್ರಯ್ಯ, ಡಿ.ಬಿ.ಸುರೇಶ್, ಜಿ.ತಿಮ್ಮರಾಯಪ್ಪ ಮತ್ತು ಕೆ.ವಿನೋದ್ ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು