ಶನಿವಾರ, ಜನವರಿ 18, 2020
20 °C

ಹೊಸ ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ನಗರದಿಂದ ವಿವಿಧೆಡೆಗೆ ಹೊಸದಾಗಿ ಪ್ರತಿಷ್ಠಿತ ಹಾಗೂ ಸಾಮಾನ್ಯ ಸಾರಿಗೆಯ ಬಸ್‌ಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.

ಅಂಬಾರಿಡ್ರೀಮ್ ಕ್ಲಾಸ್–5, ಐರಾವತ ಕ್ಲಬ್ ಕ್ಲಾಸ್–3, ಐರಾವತ–4, ಹವಾನಿಯಂತ್ರಿತವಲ್ಲದ ಸ್ಲೀಪರ್ ಕ್ಲಾಸ್–1 ಸೇರಿದಂತೆ ಒಟ್ಟು 20 ಬಸ್‌ಗಳು ಹೊಸ ಮಾರ್ಗಗಳಲ್ಲಿ ಸಂಚರಿಸಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು