ಭಾನುವಾರ, ಏಪ್ರಿಲ್ 5, 2020
19 °C

3 ತಿಂಗಳು ಔಷಧ ಕೊರತೆ ಇಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಔಷಧ ಉತ್ಪಾದನೆಯ ಹೆಚ್ಚಿನ ಕಚ್ಚಾ ಸಾಮಗ್ರಿಗಳು ಚೀನಾ
ದಿಂದ ಬರಬೇಕಿದ್ದರೂ, ದೇಶದಲ್ಲಿ ಮೂರು ತಿಂಗಳ ಮಟ್ಟಿಗೆ ಔಷಧದ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಎಪಿಎಂಸಿ: ವಹಿವಾಟು ಬಂದ್‌

ಬೆಂಗಳೂರು: ಭಾನುವಾರ ಎಲ್ಲಾ ವಹಿವಾಟು ಸ್ಥಗಿತಗೊಳಿಸಲು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವರ್ತಕರು ನಿರ್ಧರಿಸಿದ್ದಾರೆ.

ಮದ್ಯ, ಕುಡಿಯುವ ನೀರಿಗಾಗಿ ಸಾಲು

ಬೆಂಗಳೂರು: ಭಾನುವಾರ ನಗರದ ಮದ್ಯ ಮಾರಾಟ ಮಳಿಗೆಗಳು ಹಾಗೂ ಶುದ್ಧಿ ಕುಡಿಯುವ ನೀರಿನ ಘಟಕಗಳ ಬಳಿ ಶನಿವಾರ ಜನ ಸಾಲುಗಟ್ಟಿನಿಂತಿದ್ದರು. ಎಲ್ಲ ಮದ್ಯ ಮಾರಾಟ ಮಳಿಗೆ
ಗಳು ಮುಚ್ಚಿರಲಿವೆ. ಹಾಗಾಗಿ ಒಂದು ದಿನ ಮುನ್ನವೇ ಮದಿರೆಪ್ರಿಯರು ಅಗತ್ಯ ಪ್ರಮಾಣದ ಮದ್ಯ ದಾಸ್ತಾನು ಮಾಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು